অর্থ : ಭಿನ್ನಾಭಿಪ್ರಾಯಗಳಿಂದಾಗಿ ಪರಸ್ಪರ ಮಾತಿನ ಚಕಮಕಿ ನಡೆಯುವುದು
উদাহরণ :
ಚಂದ್ರನು ತನ್ನ ಗೆಳೆಯನ ಹತ್ತಿರ ಸಾಲವನ್ನು ಮರುಪಾವತಿ ಮಾಡದಿದ್ದ ಕಾರಣ ಜಗಳವಾಡಿದನು.
সমার্থক : ಕಾದಾಡು, ಜಗಳವಾಡು, ಬಡಿದಾಡು, ವಾದಮಾಡು, ಹೊಡೆದಾಡು, ಹೋರಾಡು
অন্যান্য ভাষায় অনুবাদ :
बराबर वालों से लड़ाई या विरोध करना।
श्याम मुझसे हमेशा प्रतिद्वंद्विता करता है।অর্থ : (ಕೋಪದಿಂದ) ಗಂಭೀರವಾಗಿ ಧ್ವನಿ ಮಾಡು
উদাহরণ :
ಮೃಗಾಲಯದಲ್ಲಿ ಬಂಧನದಲ್ಲಿರುವ ಸಿಂಹು ಜೋರಾಗಿ ಗರ್ಜಿಸುತ್ತಿದೆ.
সমার্থক : ಆರ್ಭಟಿಸು, ಗರ್ಜಿಸು, ಚೀರು, ಬೊಬ್ಬೆಯಿಡು
অন্যান্য ভাষায় অনুবাদ :