পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೂಗಾಟ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೂಗಾಟ   ನಾಮಪದ

অর্থ : ಬಡಬಡಿಕೆಯ ಅವಸ್ಥೆ ಅಥವಾ ಭಾವ

উদাহরণ : ಕೂಗಾಟದಿಂದ ಯಾವುದೇ ಕೆಲಸ ಸರಿಯಾದ ರೀತಿಯಲ್ಲಿ ಆಗುವುದಿಲ್ಲ.

সমার্থক : ಒದರಾಟ


অন্যান্য ভাষায় অনুবাদ :

कच-कच होने की अवस्था या भाव।

कचकचाहट में कोई भी काम ठीक तरह से नहीं हो पाता।
कचकचाहट

অর্থ : ಜನರಲ್ಲಿ ಭಯಬೀತಿ ಹುಟ್ಟಿಸುವುದು ಅಥವಾ ಅವರ ಮೂಳೆ ಸಹ ನಡುಗುವುವಂತೆ ಮಾಡುವ ಭಾರಿ ಅಲ್ಲೋಲ್ಲ ಕಲ್ಲೋಲ್ಲ

উদাহরণ : ಮಾರುಕಟ್ಟೆಯಲ್ಲಿ ಗುಂಡಿನ ಸದ್ದು ಕೇಳುತ್ತಿದ್ದಂತೆ ಅಲ್ಲಿ ಗದ್ದಲ ಪ್ರಾರಂಭವಾಯಿತು.

সমার্থক : ಅರಚಾಟ, ಗದ್ದಲ, ಗಲಾಟೆ


অন্যান্য ভাষায় অনুবাদ :

लोगों में घबराहट फैलाने या उनकी हड्डियाँ तक कँपा देने वाली भारी हलचल।

गोली चलते ही बाजार में हड़कंप मच गई।
तहलका, हड़कंप, हड़कम्प

Sudden mass fear and anxiety over anticipated events.

Panic in the stock market.
A war scare.
A bomb scare led them to evacuate the building.
panic, scare

অর্থ : ಕೂಗಾಟದ ಅಥವಾ ಕಿರಚಾಟದ ಶಬ್ಧ

উদাহরণ : ಶತ್ರುಗಳ ಕೂಗಾಟವನ್ನು ಕೇಳಿ ಅವನು ಮನೆಯಿಂದ ಹೊರಗೆ ಬಂದನು.

সমার্থক : ಕಿರಚಾಟ, ಕಿರುಚಾಟ, ಚೀರಾಟ, ಹಾರಾಟ


অন্যান্য ভাষায় অনুবাদ :

ललकारने का शब्द।

शत्रु की ललकार सुनते ही वह घर से बाहर आ गया।
ललकार

A call to engage in a contest or fight.

challenge

অর্থ : ಯಾವುದಾದರು ಕೆಲಸವನ್ನು ಮಾಡುವುದಕ್ಕಾಗಿ ಎತ್ತರವಾದ ಅಥವಾ ಜೋರು ಧ್ವನಿಯಲ್ಲಿ ಮಾತನಾಡುವ ಕ್ರಿಯೆ

উদাহরণ : ಮಿಠಾಯಿ ಮಾರುವವನ ಕೂಗಾಟ ಅಥವಾ ಕಿರುಚಾಟಕ್ಕೆ ಎತ್ತು ಜೋರಾಗಿ ಓಡುತ್ತಿದೆ.

সমার্থক : ಅರಚಾಟ, ಕಿರುಚಾಟ, ಕುರಚಾಟ


অন্যান্য ভাষায় অনুবাদ :

कोई काम करने के लिए तेज आवाज में बोलकर उत्साहित करने की क्रिया।

हलवाहे की बार-बार की ललकार से बैल तेज चलने लगे।
ललकार

অর্থ : ಕೂಗಾಟದ ಕ್ರಿಯೆ ಅಥವಾ ಭಾವನೆ

উদাহরণ : ಅವಳ ಕೂಗಾಟವನ್ನು ಕೇಳಿ ಭಯವಾಯಿತು.

সমার্থক : ಅರಚಾಟ, ಅರಚುವಿಕೆ, ಕಿರುಚಾಟ, ಕಿರುಚುವಿಕೆ, ಕೂಗಾಡುವಿಕೆ, ಕೂಗು, ಚೀತ್ಕಾರ, ಚೀರುವಿಕೆ


অন্যান্য ভাষায় অনুবাদ :

चिल्लाने की क्रिया या भाव।

वह क्यों चीत्कार रही थी?
चिंघाड़, चिल्लाहट, चीक, चीख, चीख़, चीत्कार, ढाड़

অর্থ : ಕೋಪ ಅಥವಾ ಖಿನ್ನತೆಗೆ ಒಳಗಾಗಿರುವುದು

উদাহরণ : ಅವಳ ಮುನಿಸು ನೋಡಿ ನನಗೆ ನಗು ಬಂದಿತು

সমার্থক : ಮುನಿಸು, ರಂಪಾಟ, ರೇಗಾಟ, ಸಿಡುಕು


অন্যান্য ভাষায় অনুবাদ :

क्रुद्ध या खिन्न होने की क्रिया या भाव।

उसकी झल्लाहट देखकर मैं हँस पड़ा।
झल्लाहट, झुंझलाहट, बौखलाहट, भभक

A display of bad temper.

He had a fit.
She threw a tantrum.
He made a scene.
conniption, fit, scene, tantrum