সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ವಯೋಮಾನಕ್ಕೆ ತಕ್ಕ ಹಾಗೆ ದೇಹದ ಬೆಳವಣಿಗೆ ಆಗದೆ ತುಂಬಾ ಕಡಿಮೆ ಎತ್ತರವುಳ್ಳ ವ್ಯಕ್ತಿ
উদাহরণ : ಸರ್ಕಸ್ ನಲ್ಲಿ ಕುಳ್ಳ ವ್ಯಕ್ತಿಗಳ ಹಾಸ್ಯ ಮನೋರಂಜಕವಾಗಿರುತ್ತದೆ.
সমার্থক : ಕುಬ್ಜ, ಗಿಡ್ಡ, ಗುಜ್ಜಾರಿ, ಚೋಟ, ಮೋಟ
অন্যান্য ভাষায় অনুবাদ :हिन्दी English
बहुत छोटे कद का मनुष्य।
A person who is markedly small.
অর্থ : ಕಡಿಮೆ ಎತ್ತರದವನು
উদাহরণ : ಆ ಕುಳ್ಳನು ಹಾರಿ-ಹಾರಿ ಟೊಂಗೆಯನ್ನು ಹಿಡಿಯಲು ಪ್ರಯತ್ನಿಸುತ್ತಿದ್ದನು.
সমার্থক : ಕುಳ್ಳಾದ, ಕುಳ್ಳಾದಂತ, ಕುಳ್ಳಾದಂತಹ, ಗಿಡ್ಡ, ಗಿಡ್ಡವಾದ, ಗಿಡ್ಡವಾದಂತ, ಗಿಡ್ಡವಾದಂತಹ
অন্যান্য ভাষায় অনুবাদ :हिन्दी
जो छोटे कद का हो।
ইনস্টল