অর্থ : ತಮ್ಮ ನಿತಂಬಗಳ ಮೇಲೆ ವಿಶ್ರಮಿಸುವ ಒಂದು ಬಗೆ
উদাহরণ :
ಪ್ರಮುಖರೆಲ್ಲರೂ ಬಂದಿದ್ದು ಆಗಲೇ ಸಭೆಯಲ್ಲಿ ಕುಳಿತುಕೊಂಡಿದ್ದಾರೆ.
সমার্থক : ಆಸೀನಗ್ರಸ್ತನಾಗು, ಆಸೀನಗ್ರಸ್ತರಾಗು, ಆಸೀನಗ್ರಸ್ತಳಾಗು, ಆಸೀನಗ್ರಸ್ತವಾಗು, ಆಸೀನನಾಗು, ಆಸೀನರಾಗು, ಆಸೀನಳಾಗು, ಆಸೀನವಾಗು, ಕುಳಿತುಕೊಳ್ಳು, ಕೂರು
অন্যান্য ভাষায় অনুবাদ :
शरीर का नीचेवाला आधा भाग किसी आधार पर टिकाकर या रखकर पट्ठों के बल स्थित होना।
मेहमान बैठकखाने में बैठे हैं।অর্থ : ಯಾವುದಾದರು ಸ್ತ್ರೀಯ ಮನೆಯಲ್ಲಿ ಯಾವುದಾದರು ಪುರಷನು ಹೋಗಿ ಕುಳಿತುಕೊಳ್ಳುವುದು
উদাহরণ :
ನವೀನನು ಶ್ಯಾಮಲಾನ ಮನೆಯಲ್ಲಿ ಕುಳಿತಿದ್ದಾನೆ.
অন্যান্য ভাষায় অনুবাদ :
অর্থ : ಯಲ್ಲೋ ಒಂದು ಕಡೆ ಹೋಗಿ ಸ್ಥಿರವಾಗಿ ಕುಳಿತುಕೊಳ್ಳುವ ಪ್ರಕ್ರಿಯೆ
উদাহরণ :
ನ್ಯಾಯಾಲಯದಲ್ಲಿ ಕೆಲವು ವಕೀಲರು ಕುಳಿತುಕೊಂಡಿದ್ದಾರೆ.
অন্যান্য ভাষায় অনুবাদ :