পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕುಲೀನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕುಲೀನ   ಗುಣವಾಚಕ

অর্থ : ಕುಲಕ್ಕೆ ಅಥವಾ ಮನೆತನಕ್ಕೆ ಸಂಬಂದಿಸಿದ

উদাহরণ : ಇಂದಿಗೂ ಅವನು ತನ್ನ ಕುಲೀನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾನೆ.

সমার্থক : ಮನೆತನದ, ವಂಶಸ್ಥ


অন্যান্য ভাষায় অনুবাদ :

खानदान या कुल-संबंधित।

आज भी वह अपनी ख़ानदानी परंपरा का निर्वाह करता है।
कुलीय, ख़ानदानी, खानदानी, वंशीय

Of or characteristic of race or races or arising from differences among groups.

Racial differences.
Racial discrimination.
racial

অর্থ : ವರ್ಣಾಶ್ರಮ ಧರ್ಮದ ಅನುಸಾರ ನೀಚ ಕುಲ ಅಥವಾ ತುಚ್ಚ ವಂಶದ

উদাহরণ : ಸಂಪ್ರದಾಯಸ್ಥ ಬ್ರಾಹ್ಮಣ ಕುಲದವರು ಈಗಲೂ ಕುಲೀನ ಜಾತಿಯ ಜನರಿಗೆ ಊಟ ನೀರು ಕೊಡುವುದು ನಿಷಿದ್ದವೆಂದೇ ಭಾವಿಸುತ್ತಾರೆ.

সমার্থক : ದಲಿತ, ನಿಮ್ನ ವರ್ಗದ


অন্যান্য ভাষায় অনুবাদ :

जो छोटे,नीच या तुच्छ कुल या वंश का हो।

आज भी कुछ रूढ़िवादी ब्राह्मण अकुलीन व्यक्तियों के यहाँ पानी तक पीना पसंद नहीं करते।
अकुल, अकुली, अकुलीन, छुतिहर, निम्न कुलीन, निम्न वंशीय

Of humble birth or origins.

A topsy-turvy society of lowborn rich and blue-blooded poor.
lowborn

অর্থ : ಉತ್ತಮ ಕುಲದಲ್ಲಿ ಜನಿಸಿದ

উদাহরণ : ಮನೋಹರ ಒಬ್ಬ ಕುಲೀನ ವ್ಯಕ್ತಿ.

সমার্থক : ಉತ್ತಮಕುಲಸ್ಥ


অন্যান্য ভাষায় অনুবাদ :

उत्तम कुल में उत्पन्न।

मनोहर एक कुलीन व्यक्ति है।
आरज, आर्य, कुलीन, ख़ानदानी, खानदानी, साधुज, सुजात, सुजातिया

অর্থ : ಒಳ್ಳೆಯ ಕುಲದಲ್ಲಿ ಜನಿಸಿದ

উদাহরণ : ಕುಲೀನನಾಗಿ ಹುಟ್ಟುವುದು ಮುಖ್ಯವಲ್ಲ ಅವನಲ್ಲಿ ಒಳ್ಳೆಯ ವಿಚಾರಗಳು ಇರುವುದು ಮುಖ್ಯ.