পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕುರೂಪಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕುರೂಪಿ   ನಾಮಪದ

অর্থ : ಕುರೂಪಿಯಾದಂತಹ ಪುರುಷ

উদাহরণ : ರಾಘವನು ಕುರೂಪಿಯಾಗಿದ್ದರು ಅವನ ಆಚಾರದಿಂದ ಎಲ್ಲರ ಪ್ರಸಂಶೆಗೆ ಪಾತ್ರನಾಗಿದ್ದಾನೆ.

সমার্থক : ಕುರೂಪಿ ಪುರುಷ, ಕುರೂಪಿ ಮನುಷ್ಯ, ಕುರೂಪಿ ವ್ಯಕ್ತಿ


অন্যান্য ভাষায় অনুবাদ :

वह व्यक्ति जो सुंदर न हो।

कुरूप का सौंदर्य उसके आचरण और ज्ञान में होता है।
कुरूप, बदसूरत

An adult person who is male (as opposed to a woman).

There were two women and six men on the bus.
adult male, man

অর্থ : ಅಸಹ್ಯವಾದ ವಕ್ರವಾದ ರೂಪವನ್ನು ಹೊಂದಿದ ಹೆಂಗಸು

উদাহরণ : ಅವನಿಗೆ ಮೋಸದಿಂದ ಕುರೂಪಿ ಹೆಂಗಸನ್ನು ಮದುವೆ ಮಾಡಲಾಯಿತು.

সমার্থক : ಕುರೂಪಿ ಮಹಿಳೆ, ಕುರೂಪಿ ಸ್ತ್ರೀ, ಕುರೂಪಿ ಹೆಂಗಸು, ಕುರೂಪಿ-ಮಹಿಳೆ, ಕುರೂಪಿ-ಸ್ತ್ರೀ


অন্যান্য ভাষায় অনুবাদ :

वह स्त्री जो कुरूप हो।

उसने जानबूझकर एक कुरूपा से शादी कर ली।
कुरूपा, दानवी, भद्दी, विरूपिका

A large unpleasant woman.

cow

ಕುರೂಪಿ   ಗುಣವಾಚಕ

অর্থ : ಅಂದಗೆಟ್ಟ ಮುಖ

উদাহরণ : ಕಥೆಯ ಪ್ರಾರಂಭದಲ್ಲೆ ಮಂತ್ರವಾದಿಯು ರಾಜಕುಮಾರ ರೂಪವನ್ನು ಕುರುಪಿಯಾಗಿ ಮಾಡುತ್ತಾನೆ.

সমার্থক : ಅಂದಗೆಟ್ಟ, ಅಂದಗೆಟ್ಟಂತ, ಅಂದಗೆಟ್ಟಂತಹ, ಅವಲಕ್ಷಣದ, ಅವಲಕ್ಷಣದಂತ, ಅವಲಕ್ಷಣದಂತಹ, ಅಸಹ್ಯವಾದ, ಅಸಹ್ಯವಾದಂತ, ಅಸಹ್ಯವಾದಂತಹ, ಕುರೂಪವಾದ, ಕುರೂಪವಾದಂತ, ಕುರೂಪವಾದಂತಹ, ಕುರೂಪಿಯಾದ, ಕುರೂಪಿಯಾದಂತ, ಕುರೂಪಿಯಾದಂತಹ, ವಿಕಾರವಾದ, ವಿಕಾರವಾದಂತ, ವಿಕಾರವಾದಂತಹ


অন্যান্য ভাষায় অনুবাদ :

Displeasing to the senses.

An ugly face.
Ugly furniture.
ugly