অর্থ : ರಜಸ್ರಾವ ಆಗದ ಅಥವಾ ರಜಸ್ರಾವ ಪೂರ್ವದ ಹುಡುಗಿ ಅಥವಾ ಯುವತಿ
উদাহরণ :
ದುರ್ಗಾ ಪೂಜೆಯಲ್ಲಿ ಹನ್ನೊಂದು ಜನ ಕುವರಿಯರು ಮಡಿಯಲ್ಲಿ ಪೂಜೆ ಸಲ್ಲಿಸಿದರು.
অন্যান্য ভাষায় অনুবাদ :
অর্থ : ಇನ್ನೂ ವಿವಾಹವಾಗಬೇಕಿರುವ ಮಹಿಳೆ ಅಥವಾ ಲಗ್ನವಾಗದ ಮಹಿಳೆ
উদাহরণ :
ತಂದೆ ತಾಯಿಗೆ ಅವಿವಾಹಿತೆ ಮಗಳ ಮದುವೆಯ ಬಗ್ಗೆ ಚಿಂತೆಯಾಗಿದೆ.
সমার্থক : ಅವಿವಾಹಿತ ಮಹಿಳೆ, ಅವಿವಾಹಿತೆ, ಕುವರಿ
অন্যান্য ভাষায় অনুবাদ :