পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕುದಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕುದಿಸು   ಕ್ರಿಯಾಪದ

অর্থ : ನೀರಿಗೆ ಶಾಖವನ್ನು ನೀಡಿ ನೀರನ್ನು ಬಿಸಿ ಮಾಡುವ ಮೂಲಕ ನೀರಿನಲ್ಲಿರುವ ಪದಾರ್ಥವನ್ನು ದ್ರವ ಪದಾರ್ಥದಿಂದ ಗಟ್ಟಿ ಮಾಡುವಿಕೆಗೆ ಒಳಗು ಮಾಡುವ ಕ್ರಿಯೆ

উদাহরণ : ನೀರಿನಲ್ಲಿ ಬೇಳೆಯನ್ನು ಕುದಿಸು.

সমার্থক : ಬೇಯಿಸು


অন্যান্য ভাষায় অনুবাদ :

आग पर चढ़े हुए तरल पदार्थ का फेन के साथ ऊपर उठना या क्वथनांक पर द्रव का वाष्प के रूप में बदलना।

चूल्हे पर पानी उबल रहा है।
उखलना, उबलना, खौलना

Come to the boiling point and change from a liquid to vapor.

Water boils at 100 degrees Celsius.
boil

অর্থ : ಯಾವುದಾದರು ದ್ರವ ಪ್ರದಾರ್ಥವನ್ನು ಒಂದು ಪಾತ್ರೆಯಲ್ಲಿಟ್ಟು ಬುರುಗು ಅಥವಾ ನೊರೆಗಳು ಬರುವವರೆವಿಗೂ ಕುದಿಸುವ ಕ್ರಿಯೆ

উদাহরণ : ನಾನು ನೀರು ಕುಡಿಯುವುದಕ್ಕಾಗಿ ಪ್ರತಿದಿನ ಹತ್ತು ಲೀಟರ್ ನೀರನ್ನು ಕುದಿಸುತ್ತೀನಿ.

সমার্থক : ಮರಳಿಸು


অন্যান্য ভাষায় অনুবাদ :

किसी तरल पदार्थ को आँच पर रखकर इतना गरम करना कि वह फेन सहित ऊपर उठने लगे।

मैं पीने के लिए रोज दस लीटर पानी उबालती हूँ।
उफनाना, उबालना, खौलाना

Bring to, or maintain at, the boiling point.

Boil this liquid until it evaporates.
boil