অর্থ : ಕುದುರೆಯ ಮೇಲೆ ಕುಳಿತು ಸವಾರಿ ಮಾಡುವ ಕ್ರಿಯೆ
উদাহরণ :
ಅವನು ಕುದುರೆಸವಾರಿ ಮಾಡುತ್ತಿರುವಾಗ ಕುದುರೆಯಿಂದ ಕೆಳಗೆ ಬಿದ್ದ.
সমার্থক : ಅಶ್ವ ಸವಾರಿ, ಹಯಸವಾರಿ
অন্যান্য ভাষায় অনুবাদ :
घोड़े पर चढ़ने की क्रिया या भाव।
वह अश्वारोहण करते समय घोड़े से गिर गया।