সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಪಾತ್ರೆ ಮೊದಲಾದವುಗಳ ಬಾಯಿಯ ಕೆಳಗಿನ ಭಾಗ
উদাহরণ : ಹೂಜಿಯ ಕೊರಳು ತುಂಬಾ ತೆಳುವಾಗಿದೆ.
সমার্থক : ಕಂಠ, ಕೊರಳು
অন্যান্য ভাষায় অনুবাদ :हिन्दी
बरतनों आदि में मुँह के नीचे का भाग।
অর্থ : ಗದ್ದದ ಕೆಳಗೆ ಹಾಗು ಎದೆಯ ಮೇಲಿರುವ ಶರೀರದ ಒಂದು ಮುಖ್ಯವಾದ ಭಾಗ
উদাহরণ : ಗಂಡಸರ ಕತ್ತಿನ ಬಳಿ ಮಣಿಯಂಥಹ ಗಂಟು ಕಂಡುಬರುತ್ತದೆ.
সমার্থক : ಕತ್ತು, ಗಂಟಲು
অন্যান্য ভাষায় অনুবাদ :हिन्दी English
शरीर में ठुड्डी के नीचे और कंधों के ऊपर का अग्र भाग।
The passage to the stomach and lungs. In the front part of the neck below the chin and above the collarbone.
অর্থ : ಶರೀರದ ಆ ಭಾಗ ಅದು ತಲೆಯ ಮುಂಡಕ್ಕೆ ಸೇರಿಕೊಂಡಿರುತ್ತದೆ
উদাহরণ : ಜಿರಾಫೆಯ ಕುತ್ತಿಗೆಯು ತುಂಬಾ ಉದ್ದವಾಗಿರುತ್ತದೆ.
সমার্থক : ಕೊರಳು
शरीर का वह भाग जो सिर को धड़ से जोड़ता है।
ইনস্টল