পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕುಣಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕುಣಿ   ನಾಮಪದ

অর্থ : ನಾಲ್ಕು ಮಂದಿಯ ಗುಂಪು ಅಥವಾ ಕೂಟ

উদাহরণ : ಆ ಕಡೆಯಿಂದ ಚಾಂಡಲರು ಜಿಗಿಯುತ್ತಾ ಹೋಗುತ್ತಿದ್ದರು

সমার্থক : ಜಿಗಿತ, ನೆಗೆತ


অন্যান্য ভাষায় অনুবাদ :

चार आदमियों का गुट।

उधर से चांडाल चौकड़ी जा रही थी।
चौकड़ी

Four people considered as a unit.

He joined a barbershop quartet.
The foursome teed off before 9 a.m..
foursome, quartet, quartette

অর্থ : ಕಡಿಮೆ ಪ್ರಮಾಣದಲ್ಲಿ ತಗ್ಗಾದ ಪ್ರದೇಶ

উদাহরণ : ಒಬ್ಬ ಕುರುಡನು ಕುಣಿಯಲ್ಲಿ ಜಾರಿ ಬಿದ್ದನು.

সমার্থক : ಗುಂಡಿ, ತಗ್ಗು, ಹೊಂಡ


অন্যান্য ভাষায় অনুবাদ :

गहरा तल या स्थान।

एक अंधा व्यक्ति गड्ढे में गिरा हुआ था।
अवगाह, अवट, अवपात, असण, कुंड, कुण्ड, खंता, खड्ड, खड्डा, खत्ता, खात, गड़हा, गड्ढा, गढा, गर्त, प्रोथ

A sizeable hole (usually in the ground).

They dug a pit to bury the body.
cavity, pit

ಕುಣಿ   ಕ್ರಿಯಾಪದ

অর্থ : ಉತ್ಸಾಹದ ಜೊತೆಗೆ ಆಟ ಆಡುವ ಪ್ರಕ್ರಿಯೆ

উদাহরণ : ಮಗು ಆಟದ ಮೈದಾನದಲ್ಲಿ ಕುಣಿಯುತ್ತಿತ್ತು.

সমার্থক : ನೆಗೆ


অন্যান্য ভাষায় অনুবাদ :

* जोश के साथ खेलना।

बच्चे मैदान में उछल-कूद कर रहे हैं।
उछल-कूद करना, कूद-फाँद करना, कूदफाँद करना

Play boisterously.

The children frolicked in the garden.
The gamboling lambs in the meadows.
The toddlers romped in the playroom.
cavort, disport, frisk, frolic, gambol, lark, lark about, rollick, romp, run around, skylark, sport

অর্থ : ವ್ಯಕ್ತಿ ಆಥವಾ ಪ್ರಾಣಿಯು ನೆಲದಿಂದ ಮೇಲಕ್ಕೆ ಮೇಲಿನಿಂದ ಕೆಳಕ್ಕೆ ಏರು ಇಳಿವಿನ ಕ್ರಿಯೆ ಅಥವಾ ಸಂತೋಷದ ಉಲ್ಲಾಸದ ಭಾವದಲ್ಲಿ ದೇಹದ ಏರು ಇಳಿವಿನ ಕ್ರಿಯೆ

উদাহরণ : ಜಿಂಕೆಯು ಜಿಗಿದು ಹಾರಿತು.

সমার্থক : ಕುಪ್ಪಳಿಸು, ಜಿಗಿ, ನೆಗೆ, ಹಾರು


অন্যান্য ভাষায় অনুবাদ :

किसी सतह पर से वेगपूर्वक उछलकर शरीर को किसी ओर गिराना।

बच्चे रेत पर कूद रहे हैं।
कूदना

Move forward by leaps and bounds.

The horse bounded across the meadow.
The child leapt across the puddle.
Can you jump over the fence?.
bound, jump, leap, spring

অর্থ : ಸಂಗೀತದ ಜೊತೆಯಲ್ಲಿ ತಾಳ ಸ್ವರಕ್ಕೆ ಅನುಸಾರ ಅಥವಾ ಅದೇ ರೀತಿಯ ಹಾವ-ಭಾವವನ್ನು ತೋರಿಸುತ್ತಾ ಜಿಗಿದಾಡು, ಉಲ್ಲಸಿತನಾಗು ಮತ್ತು ಇದೇ ಪ್ರಕಾರವಾಗಿ ಇನ್ನೊಂದು ಚೇಷ್ಠೆಯನ್ನು ಮಾಡುವುದು

উদাহরণ : ಅವಳು ತುಂಬಾ ಚೆನ್ನಾಗಿ ನರ್ತಿಸುತ್ತಿದ್ದಳು.

সমার্থক : ನರ್ತಿಸು, ನೃತ್ಯ ಮಾಡು


অন্যান্য ভাষায় অনুবাদ :

संगीत के साथ ताल स्वर के अनुसार या ऐसे ही हाव-भाव दिखाते हुए उछलना,घूमना और इसी प्रकार की दूसरी चेष्टाएँ करना।

वह बहुत ही अच्छा नाच रही थी।
नाचना, नितना, निर्जना, नृत्य करना

Move in a graceful and rhythmical way.

The young girl danced into the room.
dance

অর্থ : ಪ್ರಸನ್ನಪೂರ್ವಕವಾಗಿ ನರ್ತಿಸುವುದು ಅಥವಾ ಕುಣಿಯುವುದು

উদাহরণ : ಕೆಲಸ ದೊರೆತ ವಿಷಯ ಕೇಳುತ್ತಿದ್ದಾಗೆಯೇ ಮನೋಹರನು ಕುಣಿದಾಡಿದನು.

সমার্থক : ನರ್ತಿಸು, ನಾಟ್ಯಮಾಡು


অন্যান্য ভাষায় অনুবাদ :

प्रसन्नतापूर्वक उछलना-कूदना।

नौकरी मिलने की ख़बर पाकर मनोहर नाचने लगा।
नाचना

Skip, leap, or move up and down or sideways.

Dancing flames.
The children danced with joy.
dance

অর্থ : ಜಿಗಿ-ಜಿಗಿದು ನಡೆಯುವುದು

উদাহরণ : ಅಂಗಳದಲ್ಲಿ ಕರು ಜಿಗಿಯುತ್ತಿದೆ.

সমার্থক : ಜಿಗಿ, ಹಾರು


অন্যান্য ভাষায় অনুবাদ :

कूद-कूदकर चलना।

आँगन में गौरैया फुदक रही है।
कुदकना, कुदकना-फुदकना, फुदकना

Jump lightly.

hop, hop-skip, skip

অর্থ : ಸಂತೋಷ ಅಥವಾ ಆನಂದದಿಂದ ಕುಣಿದಾಡುವುದು

উদাহরণ : ಗಂಡು ಮೊಮ್ಮಗನಾದ ಖುಷಿಯಿಂದ ಅಜ್ಜಿಯು ಕುಣಿದಾಡುತ್ತಿದ್ದಾಳೆ.

সমার্থক : ಆನಂದಿಸು, ಜಿಗಿ, ಸಂತೋಪಡು, ಹರ್ಷ ವ್ಯಕ್ತಪಡಿಸು


অন্যান্য ভাষায় অনুবাদ :

हर्ष या उमंग से फूले न समाना।

पोता पाने की खुशी में दादी फुदक रही हैं।
कुदकना, कुदकना-फुदकना, फुदकना