পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕುಟ್ಟು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕುಟ್ಟು   ನಾಮಪದ

অর্থ : ಭತ್ತವನ್ನು ಬಿಡಿಸಿ ಮತ್ತು ಕುಟ್ಟಿ ಮಾಡಿರುವಂತಹ ಚಪ್ಪಟೆಯಾದ ಧಾನ್ಯ

উদাহরণ : ಪಂಡಿತರು ಮೊಸರು ಮತ್ತು ಅವಲಕ್ಕಿಯನ್ನು ತಿನ್ನುತ್ತಿದ್ದಾರೆ.

সমার্থক : ಅವಲಕ್ಕಿ, ಅವಲು, ಅವಲ್


অন্যান্য ভাষায় অনুবাদ :

धान को भून और कूटकर बनाया हुआ चिपटा दाना।

पंडितजी दही और चिउड़ा खा रहे हैं।
चिउड़ा, चिउरा, चिपिट, चिवड़ा, चूड़ा, च्यूड़ा, पृथुक

A particular item of prepared food.

She prepared a special dish for dinner.
dish

ಕುಟ್ಟು   ಕ್ರಿಯಾಪದ

অর্থ : ಯಾವುದಾದರು ವಸ್ತುವಿಗೆ ಪೆಟ್ಟು ಕೊಟ್ಟು ಅದನ್ನು ಚಪ್ಪಟೆ ಮಾಡುವ ಕ್ರಿಯೆ

উদাহরণ : ಕಮ್ಮಾರನ್ನು ಲೋಹದ ಆಯುಧವನ್ನು ಮಾಡುವ ಸಮಯದಲ್ಲಿ ಲೋಹವನ್ನು ಬಿಸಿ ಮಾಡಿ ಮಿದುಮಾಡುತ್ತಿದ್ದಾನೆ.

সমার্থক : ಮಿದುಮಾಡು


অন্যান্য ভাষায় অনুবাদ :

चोट देकर किसी वस्तु को चपटी करना।

लोहार लोहे का औज़ार बनाते समय उसे गर्म करके पीटता है।
पीटना

Shape by beating.

Beat swords into ploughshares.
beat

অর্থ : ದಬದಬ ಶಬ್ದವನ್ನು ಉತ್ಪನ್ನ ಮಾಡುವ ಪ್ರಕ್ರಿಯೆ

উদাহরণ : ಅವನು ಹತ್ತು ನಿಮಿಷದಿಂದ ಬಾಗಿಲನ್ನು ಬಡಿಯುತ್ತಿದ್ದಾನೆ.

সমার্থক : ಬಡಿ


অন্যান্য ভাষায় অনুবাদ :

धड़धड़ शब्द उत्पन्न करना।

वह दस मिनट से दरवाज़ा धड़धड़ा रहा है।
धड़काना, धड़धड़ाना

Make short successive sounds.

rattle

অর্থ : ಯಾವುದಾದರು ವಸ್ತುವನ್ನು ಹೊಡೆಯುವುದಕ್ಕೆ ಅಥವಾ ಪುಡಿಮಾಡುವುದಕ್ಕೆ ಧಾನ್ಯದ ಮೇಲೆ ಮತ್ತೆ-ಮತ್ತೆ ಕುಟ್ಟುವುದು

উদাহরণ : ಮಹಿಳೆಯರು ಧಾನ್ಯಗಳನ್ನು ಕುಟ್ಟುತ್ತಿದ್ದಾರೆ.


অন্যান্য ভাষায় অনুবাদ :

किसी चीज़ को तोड़ने, पीसने आदि के लिए उस पर बार-बार किसी बड़ी और भारी चीज़ से आघात करना।

भाभी हल्दी कूट रही है।
कुटाई करना, कूटना

Break up into small pieces for food preparation.

Bruise the berries with a wooden spoon and strain them.
bruise

অর্থ : ಮತ್ತೆ-ಮತ್ತೆ ಜಜ್ಜುವುದು ಹೀಗೆ ಜಜ್ಜಿದ ವಸ್ತು ವಿಕೃತ್ತವಾಗುವ ಪ್ರಕ್ರಿಯೆ

উদাহরণ : ಅವನು ಹಾವಿನ ತಲೆಯನ್ನು ಜಜ್ಜುತ್ತಿದ್ದಾನೆ.

সমার্থক : ಜಜ್ಜು, ತುಳಿ, ಮೆಟ್ಟು


অন্যান্য ভাষায় অনুবাদ :

बार-बार ऐसा दाब डालना कि दाब के नीचे की वस्तु विकृत हो जाय।

वह साँप की मुंडी को कुचल रहा है।
कुचलना, कूचना, पीसना

To compress with violence, out of natural shape or condition.

Crush an aluminum can.
Squeeze a lemon.
crush, mash, squash, squeeze, squelch

অর্থ : ಕೆಳಗೆ ಸಿಕ್ಕಿ ಅಥವಾ ಜಜ್ಜಿ ವಿಕ್ರುತವಾಗುವ ಪ್ರಕ್ರಿಯೆ

উদাহরণ : ಒಂದು ನಾಯಿ ಗಾಡಿಯ ಕೆಳಗೆ ಸಿಕ್ಕಿ ಜಜ್ಜಿ ಹೋಯಿತು.

সমার্থক : ಜಜ್ಜು, ತುಳಿ, ಮೆಟ್ಟು


অন্যান্য ভাষায় অনুবাদ :

नीचे आकर या दबकर विकृत होना।

एक कुत्ता गाड़ी से कुचल गया।
चक्की में उसका हाथ पिस गया।
कचकना, कुचलना, कुचलाना, पिसना

Become injured, broken, or distorted by pressure.

The plastic bottle crushed against the wall.
crush

অর্থ : ಕುಟ್ಟುವ ಕ್ರಿಯೆ

উদাহরণ : ಮಸಾಲೆಯನ್ನು ಕುಟ್ಟಲಾಯಿತು.

সমার্থক : ಕುಟ್ಟುವುದು


অন্যান্য ভাষায় অনুবাদ :

कूटा जाना।

मसाला कुट गया।
कुटना, कुटाई होना