অর্থ : ಯಾವುದಾದರು ವಸ್ತುವಿನ ಹತ್ತಿರದಲ್ಲಿ ಶೋಭೆಗಾಗಿ ಮಾಡಿರುವಂತಹ ಅಥವಾ ಹಾಕಿರುವಂತಹ ಜೋಲಾಡುವ ದಂಡೆ
উদাহরণ :
ಅವನು ಜಾಲರಿಯನ್ನು ತಯಾರಿಸುವ ಕೆಲಸವನ್ನು ಮಾಡುತ್ತಿದ್ದಾನೆ.
সমার্থক : ಅಂಚು, ಗೋಟ, ಜಾಲರಿ, ಝಾಲರು
অন্যান্য ভাষায় অনুবাদ :
किसी चीज़ के किनारे पर शोभा के लिए बनाया या लगाया हुआ लटकनेवाला लहरियेदार किनारा।
वह झालर बनाने का काम करता है।অর্থ : ಒಂದಾಗಿರುವ ಅಥವಾ ಒಟ್ಟಿಗೆ ಸೇರಿಸಿರುವ ಚಿಕ್ಕ ವಸ್ತುಗಳ ಸಮೂಹ
উদাহরণ :
ಬೀಗದ ಕೈ ಗೊಂಚಲು ಎಲ್ಲಿ ಕಳೆದು ಹೋಯಿತೋ ತಿಳಿಯುತ್ತಿಲ್ಲ
সমার্থক : ಗೊಂಚಲು
অন্যান্য ভাষায় অনুবাদ :
A grouping of a number of similar things.
A bunch of trees.