পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕುಗ್ಗಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕುಗ್ಗಿಸು   ಕ್ರಿಯಾಪದ

অর্থ : ವ್ಯಕ್ತಿಯ ಗುಣ ಮೊದಲಾದವುಗಳನ್ನು ನಾಶ ಮಾಡುವುದು

উদাহরণ : ಅವನ ಗರ್ವವನ್ನು ಕುಗ್ಗಿಸಲಾಯಿತು.

সমার্থক : ನಾಶ ಮಾಡು, ಭಂಗ ಮಾಡು, ಮಣ್ಣು ಪಾಲು ಮಾಡು, ಹಾಳು ಮಾಡು


অন্যান্য ভাষায় অনুবাদ :

व्यक्ति के गुण आदि नष्ट करना।

घमंड आदमी को खा जाता है।
खाना, बरबाद करना, बर्बाद करना

অর্থ : ಅಧಿಕ ಸಂಖ್ಯೆಯಲ್ಲಿ ಚಿಕ್ಕ ಸಂಖ್ಯೆಯನ್ನು ತೆಗೆದು ಬೇರೆ ಮಾಡು

উদাহরণ : ಅವನು ಲೆಕ್ಕ ಮಾಡುವುದಕ್ಕಾಗಿ ಹದಿನೈದರಲ್ಲಿ ಏಳನ್ನು ಕಳೆದನು.

সমার্থক : ಕಡಿಮೆ ಮಾಡು, ಕಳೆ, ಕುಂದಿಸು, ವಜಾ ಮಾಡು


অন্যান্য ভাষায় অনুবাদ :

अधिक मान,संख्या आदि में से छोटा मान,संख्या आदि निकालकर अलग करना।

उसने हिसाब करने के लिए पन्द्रह में से सात घटाया।
घटान करना, घटाना

Make a subtraction.

Subtract this amount from my paycheck.
deduct, subtract, take off

অর্থ : ಯಾರನ್ನಾದರು ಎಷ್ಟರ ಮಟ್ಟಿಗೆ ಎದರಿಸಿದ್ದರು ಎಂದರೆ ಅವರು ಏನನ್ನು ಹೇಳಲಾಗದಂತಹ ಸ್ಥಿತಿಯಲ್ಲಿರುವುದು

উদাহরণ : ಗೂಂಡಾಗಳು ಹಳ್ಳಿಯವರನ್ನು ಹೇಗೆ ಭಯದಿಂದ ಕುಗ್ಗಿಸಿದ್ದರು ಎಂದರೆ ಅವರು ಯಾವುದೇ ಪ್ರತಿಕ್ರಿಯೆಯನ್ನು ನೀಡದಂತಾಗಿದ್ದರು.

সমার্থক : ಎದರಿಸು


অন্যান্য ভাষায় অনুবাদ :

किसी पर ऐसा ज़ोर पहुँचाना कि वह कुछ न कर सके।

गुंडों ने सारी बस्ती को डरा-धमका कर दबाया।
दबाना

Come down on or keep down by unjust use of one's authority.

The government oppresses political activists.
crush, oppress, suppress