অর্থ : ಯಾವುದು ವಿಶಾಲ ಅಥವಾ ಉದ್ಧಾರವಲ್ಲವೋ
উদাহরণ :
ಜಾತಿ, ಧರ್ಮ ಮೊದಲಾದವುಗಳ ಭೇದಬಾವ ಸಂಕುಚಿತ ಮನಸ್ಸಿನ ದ್ಯೋತಕವಾಗಿದೆ.
সমার্থক : ಕುಗ್ಗಿದಂತ, ಕುಗ್ಗಿದಂತಹ, ಸಂಕೀರ್ಣವಾದ, ಸಂಕೀರ್ಣವಾದಂತ, ಸಂಕೀರ್ಣವಾದಂತಹ, ಸಂಕುಚಿತ, ಸಂಕುಚಿತವಾದ, ಸಂಕುಚಿತವಾದಂತ, ಸಂಕುಚಿತವಾದಂತಹ
অন্যান্য ভাষায় অনুবাদ :