পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕುಂಟ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕುಂಟ   ನಾಮಪದ

অর্থ : ಗಜ್ಜರೆ ಜಾತಿಗೆ ಸೇರಿದ ಒಂದು ತರಹದ ಗೆಡ್ಡ-ಗೆಣಸು

উদাহরণ : ಅಮ್ಮ ಇವತ್ತು ಗೆಣಸಿನ ಪಲ್ಯ ಮಾಡಿದ್ದಾರೆ.

সমার্থক : ಕಿರಂಗು, ಗೆಣಂಗು, ಗೆಣಗ್, ಗೆಣಚು, ಗೆಣಸ, ಗೆಣಸು


অন্যান্য ভাষায় অনুবাদ :

गाजर की तरह का एक गोल कंद।

माँ आज चुकंदर की सब्जी बना रही है।
चुकंदर, चुकन्दर, सलक

Round red root vegetable.

beet, beetroot

অর্থ : ಕಾಲಿಲ್ಲದವ ಅಥವಾ ಕುಂಟನಾಗಿರುವ ಅವಸ್ಥೆ ಅಥವಾ ಭಾವ

উদাহরণ : ಅವನು ಕುಂಟನಾಗಿರುವುದರಿಂದ ಅವನಿಗೆ ನೆಡೆಯಲು ಸಾಧ್ಯವಿಲ್ಲ.

সমার্থক : ಕಾಲಿಲ್ಲದ


অন্যান্য ভাষায় অনুবাদ :

लँगड़ा होने की अवस्था या भाव।

लँगड़ेपन के कारण वह दौड़ नहीं सकता।
पंगुता, लँगड़ापन, लँगड़ाहट

An imperfection or defectiveness.

A stylist noted for the lameness of his plots.
lameness

অর্থ : ಒಬ್ಬ ವ್ಯಕ್ತಿಯ ಒಂದು ಕಾಲು ಉಪಯೋಗಕ್ಕೆ ಬಾರದೆ ಇರುವುದು ಅಥವಾ ಮುರಿದು ಹೋಗಿರುವುದು

উদাহরণ : ಕುಂಟ ಊರುಗೋಲಿನ ಸಹಾಯದಿಂದ ನಡೆಯಲು ಪ್ರಯತ್ನ ಪಡುತ್ತಿದ.

সমার্থক : ಲಂಗಡ, ಹೆಳವ


অন্যান্য ভাষায় অনুবাদ :

वह व्यक्ति जिसका एक पैर बेकार हो गया हो या टूट गया हो।

लँगड़ा बैसाखी के सहारे चलने की कोशिश कर रहा है।
पंगा, पंगु, पंगुक, पंगुल, पङ्गु, पङ्गुक, पङ्गुल, लँगड़, लँगड़ा, लंगड़ा

Someone who is unable to walk normally because of an injury or disability to the legs or back.

cripple

ಕುಂಟ   ಗುಣವಾಚಕ

অর্থ : ಯಾರೋ ಒಬ್ಬರ ಒಂದು ಕಾಲು ಕೆಲಸಕ್ಕೆ ಬರುವುದಿಲ್ಲ ಅಥವಾ ಮುರಿದು ಹೋಗಿರುವುದು

উদাহরণ : ಕುಂಟ ವ್ಯಕ್ತಿಯೊಬ್ಬ ಊರುಗೋಲನ್ನು ಹಿಡಿದು ನಡೆಯಲು ಪ್ರಯತ್ನ ಮಾಡುತ್ತಿದ್ದಾನೆ.

সমার্থক : ಹೆಳವ


অন্যান্য ভাষায় অনুবাদ :

जिसका एक पैर बेकाम हो या टूट गया हो।

लँगड़ा व्यक्ति बैसाखी के सहारे चलने की कोशिश कर रहा है।
पंगा, पंगु, पंगुक, पंगुल, पङ्गु, पङ्गुक, पङ्गुल, लँगड़, लँगड़ा, लंगड़ा, वक्रपाद

Disabled in the feet or legs.

A crippled soldier.
A game leg.
crippled, game, gimpy, halt, halting, lame

অর্থ : ಯಾರಿಗೆ ಎರಡೂ ಕಾಲುಗಳು ಮುರಿದು ಹೋಗಿದೆಯೋ

উদাহরণ : ಕುಂಟ ವ್ಯಕ್ತಿಯು ಗಾಲಿ ಚಕ್ರವಿರುವ ಕುರ್ಚಿಯ ಸಹಾಯದಿಂದ ನೆಡೆಯುತ್ತಾನೆ.

সমার্থক : ಕುಂಟನಾದ, ಕುಂಟನಾದಂತ, ಕುಂಟನಾದಂತಹ, ಹೆಳವ


অন্যান্য ভাষায় অনুবাদ :

जिसके एक या दोनों पैर टूटे हुए हों।

पंगु व्यक्ति पहियेदार कुर्सी की सहायता से चल सकता है।
पंगा, पंगु, पंगुक, पंगुल, पङ्गु

Disabled in the feet or legs.

A crippled soldier.
A game leg.
crippled, game, gimpy, halt, halting, lame