পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೀರ್ತಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೀರ್ತಿ   ನಾಮಪದ

অর্থ : ಖ್ಯಾತರಾಗುವ ಸ್ಥಿತಿ ಅಥವಾ ಭಾವನೆ

উদাহরণ : ಸಚಿನ್ ತಂಡೂಲ್ಕರ್ ಅವರು ಕ್ರಿಕೆಟ್ ನಲ್ಲಿ ಖ್ಯಾತಿ ಮತ್ತು ದುಡ್ಡು ಇವೆರಡನ್ನು ಪಡೆದರು.

সমার্থক : ಅಭಿಮಾನ, ಖ್ಯಾತಿ, ಜನಪ್ರೀಯತೆ, ಪ್ರಖ್ಯಾತಿ, ಪ್ರತಿಷ್ಠೆ, ಪ್ರಸಿದ್ಧಿ, ಬಿರುದು, ಯಶಸ್ಸು, ವಿಖ್ಯಾತಿ, ಸತ್ಕೀರ್ತಿ, ಹೆಗ್ಗಳಿಕೆ, ಹೆಸರು


অন্যান্য ভাষায় অনুবাদ :

The state or quality of being widely honored and acclaimed.

celebrity, fame, renown

অর্থ : ಶಕ್ತಿ, ಸಮ್ಮಾನ, ಭಯ, ಆತಂಕ ಅಥವಾ ಯಾವುದೋ ವಿಶೇಷ ಮಾತು ಇತ್ಯಾದಿಗಳಿಂದ ಪ್ರಸಿದ್ಧವಾದ

উদাহরণ : ಈ ಇಲಾಖೆಯಲ್ಲಿ ಟಾಕೂರ್ ರಣವೀರ್ ಅವರ ಪ್ರಭಾವ ಇದೆ.

সমার্থক : ಅಧಿಕಾರ, ನೈತಿಕ ಬಲ, ಪ್ರಭಾವ, ಬಲ, ವರ್ಚಸ್ಸು, ಶಕ್ತಿ, ಹಿರಿಮೆ


অন্যান্য ভাষায় অনুবাদ :

शक्ति, सम्मान, भय, आतंक या कोई विशेष बात आदि से प्राप्त प्रसिद्धि।

इस इलाके में ठाकुर रणवीर की धाक है।
दबदबा, दाप, धाँक, धाक, धाम, प्रभाव, बोलबाला, रुआब, रुतबा, रोआब, रोब, रोब-दाब, रौब, साख

A power to affect persons or events especially power based on prestige etc.

Used her parents' influence to get the job.
influence

অর্থ : ಪ್ರಸಿದ್ಧಿಯನ್ನು ಹೊಂದಿದ ವ್ಯಕ್ತಿ

উদাহরণ : ವಿಧ್ಯಾದರನು ಪ್ರಸಿದ್ಧಿಯನ್ನು ಹೊಂದಿದವರ ಗಣನೆಯ ಪಟ್ಟಿಯಲ್ಲಿದ್ದಾನೆ.

সমার্থক : ಕೀರ್ತಿವಂತ, ಖ್ಯಾತಿ, ಪ್ರಖ್ಯಾತ, ಪ್ರಖ್ಯಾತಿ, ಪ್ರಸಿದ್ಧ, ಪ್ರಸಿದ್ಧಿ, ಯಶಸ್ವಿ, ಯಶಸ್ಸು, ಹೆಸರುಪಡೆದ, ಹೆಸರುವಾಸಿ


অন্যান্য ভাষায় অনুবাদ :

A well-known or notable person.

They studied all the great names in the history of France.
She is an important figure in modern music.
figure, name, public figure

অর্থ : ಯಾವುದೇ ಕೆಲಸದಲ್ಲಿ ದೊರೆಯುವ ಯಶಸ್ಸು

উদাহরণ : ರೀಯಾಳಿಗೆ ಹಿಂದಿಯಲ್ಲಿ ಹೆಚ್ಚು ಅಂಕ ಸಿಕ್ಕಿದಕ್ಕೆ ಅದರ ಕೀರ್ತಿ ಅವಳ ಶಿಕ್ಷಕರಾದ ತಮರಿಸ್ ಅವರಿಗೆ ಹೋಗುವುದು

সমার্থক : ಖ್ಯಾತಿ


অন্যান্য ভাষায় অনুবাদ :

किसी काम के लिए मिलने वाला यश।

रिया को हिंदी में सबसे अधिक अंक प्राप्त होने का श्रेय उसकी शिक्षिका तमिस्रा को जाता है।
श्रेय

Approval.

Give her recognition for trying.
He was given credit for his work.
Give her credit for trying.
credit, recognition