পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೀಟಭಕ್ಷಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೀಟಭಕ್ಷಕ   ನಾಮಪದ

অর্থ : ಕ್ರಿಮಿ-ಕೀಟವನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಜೀವಿ

উদাহরণ : ಹಲ್ಲಿಯು ಕೀಟಭಕ್ಷಕ.

সমার্থক : ಕೀಟ ತಿನ್ನುವವ, ಕೀಟ-ತಿನ್ನುವವ, ಕ್ರಿಮಿ ಕೀಟಭಕ್ಷಕ, ಕ್ರಿಮಿ ತಿನ್ನುವವ, ಕ್ರಿಮಿ-ಕೀಟಭಕ್ಷಕ, ಕ್ರಿಮಿ-ತಿನ್ನುವವ, ಕ್ರಿಮಿಭಕ್ಷಕ, ಹುಳು ತಿನ್ನುವವ, ಹುಳು-ತಿನ್ನುವವ


অন্যান্য ভাষায় অনুবাদ :

Any organism that feeds mainly on insects.

insectivore

ಕೀಟಭಕ್ಷಕ   ಗುಣವಾಚಕ

অর্থ : ಕೀಟಗಳನ್ನು ಆಹಾರವಾಗಿ ಸೇವಿಸುವ ಯಾವುದೇ ಪ್ರಾಣಿ ಅಥವಾ ಜೀವಿಯ ಗುಣ

উদাহরণ : ಕೆಲವು ಗುಬ್ಬಿಗಳು ಕೀಟಭಕ್ಷಕ ಗುಣವನು ಹೊಂದಿರುತ್ತವೆ.

সমার্থক : ಕೀಟಭಕ್ಷಕವಾದ, ಕೀಟಭಕ್ಷಕವಾದಂತ, ಕೀಟಭಕ್ಷಕವಾದಂತಹ, ಕೀಟಾಹಾರಿ, ಕೀಟಾಹಾರಿಯಾದ, ಕೀಟಾಹಾರಿಯಾದಂತ, ಕೀಟಾಹಾರಿಯಾದಂತಹ


অন্যান্য ভাষায় অনুবাদ :

कीड़े-मकोड़े खाकर पेट भरनेवाला।

कुछ पौधे कीटभक्षी होते हैं।
कीट भक्षक, कीट भक्षी, कीट भोजी, कीट-भक्षक, कीट-भक्षी, कीट-भोजी, कीटभक्षक, कीटभक्षी, कीटभोजी

(of animals and plants) feeding on insects.

insectivorous