পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕೀಟನಾಶಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕೀಟನಾಶಕ   ನಾಮಪದ

অর্থ : ಕೀಟ ಅಥವಾ ಯಾವುದೇ ಕ್ರಿಮಿಗಳನ್ನು ನಾಶ ಮಾಡುವ ಸಲುವಾಗಿ ಬಳಸುವ ಕೀಟವನ್ನು ನಾಶಮಾಡುವ ಗುಣವಿರುವ ಔಷಧ ಅಥವಾ ಅಂತಹ ರಸಾಯನ

উদাহরণ : ರೈತರು ಹತ್ತಿ ಬೆಳೆಗೆ ರಾಸಾಯನಿಕ ಕೀಟನಾಶಕವನ್ನು ಬಳಸುತ್ತಾರೆ.

সমার্থক : ಕ್ರಿಮಿನಾಶಕ


অন্যান্য ভাষায় অনুবাদ :

कीड़ों को मारने के लिए उपयोग में लाया जाने वाला रसायन।

फसलों को रोग से बचाने के लिए कीटनाशक का प्रयोग किया जाता है।
कीट-नाशक, कीटनाशक, कीटनाशी, जंतुनाशक दवा, जंतुनाशक दवाई, जन्तुनाशक दवा, जन्तुनाशक दवाई

A chemical used to kill pests (as rodents or insects).

pesticide

ಕೀಟನಾಶಕ   ಗುಣವಾಚಕ

অর্থ : ಕೀಟ ಅಥವಾ ಕ್ರಿಮಿಯನ್ನು ನಾಶ ಮಾಡುವ ಸಲುವಾಗಿ ಇರುವ ಅಥವಾ ತಯಾರಿಸಿರುವ ಔಷದ

উদাহরণ : ರೈತರು ಹತ್ತಿಗಿಡದ ಕಾಯಿಕೊರೆವ ಹುಳುವನ್ನು ನಾಶಮಾಡಲು ಬೇವಿನ ರಸದಿಂದ ಮಾಡಿದ ಕೀಟನಾಶಕ ಸಿಂಪಡಿಸಿದರು.

সমার্থক : ಕೀಟನಾಶಕವಾದ, ಕೀಟನಾಶಕವಾದಂತ, ಕೀಟನಾಶಕವಾದಂತಹ, ಕ್ರಿಮಿನಾಶಕ, ಕ್ರಿಮಿನಾಶಕವಾದ, ಕ್ರಿಮಿನಾಶಕವಾದಂತ, ಕ್ರಿಮಿನಾಶಕವಾದಂತಹ


অন্যান্য ভাষায় অনুবাদ :

कीड़ों को मारने के लिए उपयोग में लाया जाने वाला।

किसान खेत में कीटनाशक दवाओं का छिड़काव कर रहा है।
कीट-नाशक, कीटनाशक, कीटनाशी