পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಿಸೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಿಸೆ   ನಾಮಪದ

অর্থ : ಹಣವನ್ನು ಇಟ್ಟುಕೊಳ್ಳುವ ಸಣ್ಣ ಪ್ರಮಾಣದ ಬ್ಯಾಗು ಅಥವಾ ಕೈಚೀಲ

উদাহরণ : ನನ್ನ ಜೇಬಿನಿಂದ ಹಣ ಕಳವಾಗಿದೆ.

সমার্থক : ಜೇಬು, ಹಣದ ಪಾಕೇಟ್


অন্যান্য ভাষায় অনুবাদ :

एक प्रकार का छोटा थैला।

मेरी पैसे की थैली चोरी हो गयी।
खीसा, घूघी, झोली, थैली

A container used for carrying money and small personal items or accessories (especially by women).

She reached into her bag and found a comb.
bag, handbag, pocketbook, purse

অর্থ : ಅನೇಕ ವಿಭಾಗಗಳಿರುವ ಒಂದು ಪ್ರಕಾರದ ಚಿಕ್ಕಚೀಲ

উদাহরণ : ನನ್ನ ಅಜ್ಜಿಯ ಹಣದ ಚೀಲದಲ್ಲಿ ನೂರು ರೂಪಾಯಿಗಳಿವೆ.

সমার্থক : ಕೈಚೀಲ, ಹಣದ ಚೀಲ, ಹಣದ-ಚೀಲ


অন্যান্য ভাষায় অনুবাদ :

कई खानों वाली एक प्रकार की छोटी थैली।

मेरे बटुए में मात्र सौ रुपये हैं।
धुकड़ी, पर्स, बटुआ, बटुवा

A pocket-size case for holding papers and paper money.

billfold, notecase, pocketbook, wallet

অর্থ : ಜೇಬು ಎನ್ನುವುದರ ಅಲಂಕಾರಿಕ ರೂಪದಲ್ಲಿ ಜೇಬಿನ ಪರಿಕಲ್ಪನೆಯನ್ನು ಅಮೂರ್ತ ಅರ್ಥದಲ್ಲಿ ಬಳಕೆಯಾಗುವುದು

উদাহরণ : ಈ ನಷ್ಟವನ್ನು ನಮ್ಮ ಕಂಪನಿಯ ಕಿಸೆಯಿಂದಲ್ಲೇ ಭರಿಸಲಾಗುವುದು.

সমার্থক : ಜೇಬು, ಜೋಬು, ಪಾಕೆಟು


অন্যান্য ভাষায় অনুবাদ :

जेब का आलंकारिक प्रयोग जो जेब की संकल्पना को अमूर्त रूप भी देता है।

यह नुकसान हमारी कंपनी की जेब से ही भरा जाएगा।
ज़ेब, जेब, पाकेट, पॉकेट

A supply of money.

They dipped into the taxpayers' pockets.
pocket

অর্থ : ದುಡ್ಡು ಅಥವಾ ಇತರ ಮುಖ್ಯವಾದ ವಸ್ತುಗಳನ್ನಿಡಲು ಹಾಕಿಕೊಳ್ಳುವ ಬಟ್ಟೆಯಲ್ಲೇ ಮಾಡಿರುವ ಒಂದು ಚೀಲ

উদাহরণ : ಒಬ್ಬ ಜೇಬುಗಳ್ಳನು ನನ್ನ ಜೇಬು ಕತ್ತರಿಸಿದನು.

সমার্থক : ಜೇಬು


অন্যান্য ভাষায় অনুবাদ :

पहनने के कपड़ों में की वह छोटी थैली जिसमें चीज़ें रखते हैं।

एक जेबकतरे ने मेरी जेब काट ली।
खीसा, घूघी, ज़ेब, जेब, पाकेट, पॉकेट

A small pouch inside a garment for carrying small articles.

pocket