পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಿವುಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಿವುಡು   ನಾಮಪದ

অর্থ : ಶಬ್ದವನ್ನು ಗ್ರಹಿಸುಲು ಆಗದಿರುವ ಅವಸ್ಥೆ

উদাহরণ : ಕಿವುಡುತನದಿಂದಾಗಿ ನನಗೆ ದಿನ ನಿತ್ಯ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ

সমার্থক : ಬದಿರತೆ


অন্যান্য ভাষায় অনুবাদ :

बहरा होने की अवस्था या भाव।

बहरापन के कारण मुझे प्रतिदिन कई कठिनाइयों का सामना करना पड़ता है।
बधिरता, बहरापन

Partial or complete loss of hearing.

deafness, hearing loss

অর্থ : ಯಾರಿಗೆ ಕಿವಿ ಕೇಳಿಸುವುದಿಲ್ಲವೋ ಅಥವಾ ಶ್ರವಣ ಶಕ್ತಿ ಮಂದವಾಗಿದೆಯೋ

উদাহরণ : ಈ ಶಾಲೆಯನ್ನು ಕಿವುಡರಿಗಾಗಿಯೆ ತೆರೆದಿರುವುದು.

সমার্থক : ಕಿವಿ ಕೇಳಿಸದ, ಕಿವಿ ಮಂದವಾದ, ಕೆಪ್ಪು


অন্যান্য ভাষায় অনুবাদ :

वह जिसे सुनाई न देता हो या कम देता हो।

यह विद्यालय बहरों के लिए खोला गया है।
बधिर, बहरा

People who have severe hearing impairments.

Many of the deaf use sign language.
deaf

অর্থ : ಕಿವುಡ ಅಥವಾ ಮೂಗನಾಗುವ ಸ್ಥಿತಿ ಅಥವಾ ಭಾವನೆ

উদাহরণ : ಅವನ ಕಿವುಡುತನ ಸಾಮಾನ್ಯ ಬಾಲಕರಿಂದ ಅವನನ್ನು ಬೇರೆ ಮಾಡಿದೆ.

সমার্থক : ಕೇಳಿಸದಿರುವಿಕೆ, ಕೇಳಿಸದಿರುವುದು, ಮೂಕ, ಮೂಗ


অন্যান্য ভাষায় অনুবাদ :

गूँगा या मूक होने की अवस्था या भाव।

उसका गूँगापन उसे सामान्य बालकों से अलग कर देता है।
गूँगापन, गूंगापन, मूकता, मूकपन

The property of being speechless.

speechlessness