সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಗಟ್ಟಿಯಾಗಿ ಮಾತಾಡುವುದು
উদাহরণ : ರಾಧ ನಿಮ್ಮನ್ನು ಕೂಗುತ್ತಿದ್ದಾಳೆ.
সমার্থক : ಒದರು, ಕೂಗು
অন্যান্য ভাষায় অনুবাদ :हिन्दी English
गधे का बोलना।
Braying characteristic of donkeys.
অর্থ : ಜೋರಾಗಿ ಮಾತನಾಡುವ ಪ್ರಕ್ರಿಯೆ
উদাহরণ : ಇಷ್ಟೊಂದು ಏಕೆ ಕೂಗುತ್ತಿರುವೆ ನಾನು ಹೊರಗಡೆ ಇಲ್ಲ.
সমার্থক : ಅರಚು, ಕೂಗು, ಜೋರಾಗಿ ಕೂಗು
ज़ोर से बोलना।
Utter a sudden loud cry.
অর্থ : ಕರ್ಕಶ ಅಥವಾ ತೀಕ್ಷಣ ಸ್ವರದಿಂದ ಚೀರುವುದು-ಕಿರುಚುವುದು
উদাহরণ : ಮಗು ತುಂಬಾ ಅಳುತ್ತಿದೆ.
সমার্থক : ಅರುಚು, ಅಳು, ಚೀರು
कर्कश या तीक्ष्ण आवाज़ में चीखना-चिल्लाना।
Make high-pitched, whiney noises.
ইনস্টল