অর্থ : ನಿಂಬೆ ಜಾತಿಗೆ ಸೇರಿದ ಒಂದು ಮಧ್ಯಮ ಆಕಾರದ ಒಂದು ಮರ
উদাহরণ :
ಕಿತ್ತಲೆ ಹಣ್ಣು ಸಿಹಿಯಾಗಿದ್ದು ಸುಗಂಧ ಮತ್ತು ರಸಭರಿತವಾಗಿದೆ.
সমার্থক : ಕಿತ್ತಲೆ ಹಣ್ಣು
অন্যান্য ভাষায় অনুবাদ :
অর্থ : ನಿಂಬೆ ಜಾತಿಯ, ಸಿಹಿಯಾದ, ಒಳ್ಳೆಯ ವಾಸನೆ ಹಾಗೂ ರಸ ಕೂಡಿದ ಒಂದು ಹಣ್ಣು
উদাহরণ :
ಅವನು ಪ್ರತಿದಿನ ಕಿತ್ತಳೆ ರಸ ಕುಡಿಯುತ್ತಾನೆ.
অন্যান্য ভাষায় অনুবাদ :
Round yellow to orange fruit of any of several citrus trees.
orange