অর্থ : ಅತಿಯಾದ ಬಿಸಿಯಿಂದಾಗಿ
উদাহরণ :
ಅವನು ಬಿಸಿಲಿನ ಕಾವಿಗೆ ತತ್ತಿರಿಸಿ ಹೋದ.
অন্যান্য ভাষায় অনুবাদ :
অর্থ : ಉಷ್ಣತೆಯ ಸಮಯ
উদাহরণ :
ಅಧಿಕ ತಾಪದಿಂದ ಬೆಸರು ಹೆಚ್ಚಾಗಿದೆ.
সমার্থক : ಉಷ್ಣತೆ, ತಾಪ, ದಗೆ, ಬಿಸಿ, ಬೇಗೆ
অন্যান্য ভাষায় অনুবাদ :
वह मौसम या समय जब कड़ी धूप होती है।
गर्मी में प्यास अधिक लगती है।অর্থ : ಒಂದು ವಸ್ತುವನ್ನು ಹಿಡಿದುಕೊಳ್ಳಲು ಮಾಡಿರುವ ಅದರ ಸಹಾಯಕ ಅಂಶ
উদাহরণ :
ಭ್ಯಾಗು ಹಳೆಯದಾದರೂ ಅದರ ಹಿಡಿಕೆ ಮಾತ್ರ ತುಂಬಾ ಗಟ್ಟಿಯಾಗಿದೆ.
অন্যান্য ভাষায় অনুবাদ :
অর্থ : ಶರೀರದ, ವಸ್ತುವಿನ ಅಥವಾ ವಾತಾವರಣದ ಉಷ್ಣತೆ, ಶೀತಲತೆಯನ್ನು ತಿಳಿಯಲು
উদাহরণ :
ಬೇಸಿಗೆಯ ದಿನಗಳಲ್ಲಿ ತಾಪಮಾನ ಹೆಚ್ಚಾಗಿರುತ್ತದೆ.
সমার্থক : ಉಷ್ಣ, ತಾಪ, ತಾಪಮಾನ, ಶಾಖ
অন্যান্য ভাষায় অনুবাদ :
किसी पदार्थ,वातावरण अथवा शरीर में की गरमी या सरदी की वह स्थिति जो कुछ विशेष प्रकार से नापी जाती है।
गर्मी के दिनों में तापमान बढ़ जाता है।The degree of hotness or coldness of a body or environment (corresponding to its molecular activity).
temperature