পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಾವಲುಗಾರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಾವಲುಗಾರ   ನಾಮಪದ

অর্থ : ರಾತ್ರಿಯ ವೇಳೆಯಲ್ಲಿ ಕಾವಲು ಕಾಯುವ ಕಾವಲುಗಾರ

উদাহরণ : ರಾತ್ರಿಯಲ್ಲಿ ಕಾವಲುಗಾರನು ಒಬ್ಬ ಕಳ್ಳನನ್ನು ಹಿಡಿದ.


অন্যান্য ভাষায় অনুবাদ :

रात को पहरा देने वाला पहरेदार।

रात्रि-पहरेदार ने एक चोर पकड़ा।
रात्रि पहरेदार, रात्रि-पहरेदार

অর্থ : ಶುಭ ಸಂದರ್ಭದಂದು ಕಾಣಿಕೆಯನ್ನು ತೆಗೆದುಕೊಳ್ಳಿ ಬಾಗಿಲ ಬಳಿ ಕುಳಿತು ಲಾವಣಿ ಹಾಡುವ ವ್ಯಕ್ತಿ

উদাহরণ : ಕಾವಲುಗಾರ ಬಾಗಿಲ ಬಳಿ ಕುಳಿತುಕೊಂಡು ಲಾವಣಿಯನ್ನು ಹಾಡುತ್ತಿದ್ದಾನೆ.

সমার্থক : ದ್ವಾರ ರಕ್ಷಕ, ದ್ವಾರಪಾಲಕ


অন্যান্য ভাষায় অনুবাদ :

मंगल अवसरों पर नेग लेने के लिए द्वार पर बैठकर पँवाड़ा गानेवाला याचक।

पँवरिया द्वार पर बैठकर पँवाड़ा गा रहा है।
पँवरिया, पौरिया

অর্থ : ಪಹರೆ ಅಥವಾ ಕಾವಲು ಕಾಯಲು ನೇಮಿಸಿರುವ ವ್ಯಕ್ತಿ

উদাহরণ : ಚೌಕೀದಾರ ಬಹಳ ಎಚ್ಚರಿಕೆಯಿಂದ ತನ್ನ ಕೆಲಸ ಮಾಡಬೇಕು.

সমার্থক : ಚೌಕೀದಾರ


অন্যান্য ভাষায় অনুবাদ :

A guard who keeps watch.

security guard, watcher, watchman

অর্থ : ಕಾವಲುಕಾಯುವ ಇತ್ಯಾದಿ ಕೆಳದರ್ಜೆಯ ನೌಕರ

উদাহরণ : ಈ ಸಂಸ್ಥೆಯ ಚಪರಾಸಿ ಇಂದು ಕೆಲಸಕ್ಕೆ ರಜೆ ತೆಗೆದುಕೊಂಡಿದ್ದಾನೆ

সমার্থক : ಚಪರಾಸಿ, ಪರಿಚರ


অন্যান্য ভাষায় অনুবাদ :

चौकीदार,अरदली आदि का बिल्ला।

चपरासी चपरास लगाये हुए था।
चपरास