পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಾಲುವೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಾಲುವೆ   ನಾಮಪದ

অর্থ : ಆ ದೊಡ್ಡ ಕಾಲುವೆಯಲ್ಲಿ ಮಳೆ ನೀರು ಅಥವಾ ಕೊಳಕು ನೀರು ಮುಂತಾದವುಗಳು ಹರಿಯುವುದು

উদাহরণ : ಈ ಕಾಲುವೆಯ ನೀರು ನಗರದ ಹೊರ ಒಲೆಯದ್ಲಲಿ ಇರುವ ನದಿ ಹೋಗಿ ಸೇರುವುದು

সমার্থক : ನಾಲೆ


অন্যান্য ভাষায় অনুবাদ :

वह बड़ी नाली जिससे वर्षा का पानी या मैला पानी आदि बहता है।

इस नाले का पानी शहर से दूर एक नदी में जाकर गिरता है।
आस्तव, आस्रव, गटर, नाला, पंडरा, पतनारा, पतनाला, पनाला, परनाला

A channel along the eaves or on the roof. Collects and carries away rainwater.

gutter, trough

অর্থ : ನೀರಾವರಿ, ಯಾತ್ರೆ ಮುಂತಾದವುಗಳಿಗೆ ಚಿಕ್ಕ ನದಿಯನ್ನು ನಿರ್ಮಿಸಿ ಮತ್ತು ಅಲ್ಲಿ ಮಾರ್ಗವನ್ನು ಮಾಡಿರುವುದು ಅಥವಾ ನೀರನ್ನು ಹಾಯಿಸಲು ಪ್ರಯಾಣ ಮಾಡಲು ಮುಂತಾದವುಗಳಿಗೆ ಇರುವುದು

উদাহরণ : ಬೆಟ್ಟ-ಗುಡ್ಡ ಪ್ರದೇಶದಲ್ಲಿ ನಾಲೆ ಮಾಡುವುದು ತುಂಬಾ ಕಷ್ಟವಾಗುತ್ತದೆ.

সমার্থক : ಚಾನಲ್ಲು, ನಾಲೆ


অন্যান্য ভাষায় অনুবাদ :

सिंचाई, यात्रा आदि के लिए छोटी नदी के रूप में तैयार किया हुआ जलमार्ग या वह जलमार्ग जिसका उपयोग सिंचाई, यात्रा आदि के लिए होता है।

पर्वतीय क्षेत्रों में नहर निकालना कठिन होता है।
कुलिया, कुल्या, नहर

Long and narrow strip of water made for boats or for irrigation.

canal

অর্থ : ಎತ್ತರದ ಜಾಗದಿಂದಬೆಟ್ಟದಿಂದ ಹರಿದು ಬರುವ ಪ್ರವಾಹ

উদাহরণ : ಝರಿಯು ಪ್ರಕೃತಿ ಕೊಡುಗೆವರದಾನ.

সমার্থক : ಜಲಪಾತ, ಝರಿ, ನೀರಿನ ಝರಿ, ಪ್ರವಾಹ, ಸ್ರೋತ, ಹೊನಲು, ಹೊಳೆ


অন্যান্য ভাষায় অনুবাদ :

ऊँचे स्थान से गिरने वाला जलप्रवाह।

झरना प्रकृति की अनुपम देन है।
उत्स, जल प्रपात, जलप्रपात, जलापात, झर, झरना, झरी, निर्झर, नीझर, प्रपात, सोता, स्रोत

A steep descent of the water of a river.

falls, waterfall

অর্থ : ತೋಟದಲ್ಲಿ ನೀರುನ್ನು ಹಾಯಿಸಲು ಮಾಡಿರುವ ಚಿಕ್ಕ ಕಾಲುವೆ

উদাহরণ : ರೈತನು ತನ್ನ ಹೊಲಕ್ಕೆ ನೀರು ಕೊಡಲು ಚಿಕ್ಕ ಕಾಲುವೆಯನ್ನು ತೋಡುತ್ತಿದ್ದ.

সমার্থক : ಚಿಕ್ಕ ಕಾಲುವೆ


অন্যান্য ভাষায় অনুবাদ :

खेतों में सिंचाई के लिए बनायी जानेवाली छोटी नाली।

किसान अपने असमतल खेत की सिंचाई करने के लिए बरहा बना रहा है।
बरहा

A passage for water (or other fluids) to flow through.

The fields were crossed with irrigation channels.
Gutters carried off the rainwater into a series of channels under the street.
channel

অর্থ : ಮಳೆ ನೀರು ಹರಿಯುವ ಸಣ್ಣ ತೋಡು

উদাহরণ : ಎರಡು ದಿನಗಳಿಂದ ಮಳೆ ಸುರಿಯುತ್ತಿರುವ ಕಾರಣ ನಾಲೆಯು ತುಂಬಿಹೋಗಿದೆ.

সমার্থক : ನಾಲೆ


অন্যান্য ভাষায় অনুবাদ :

वह जलमार्ग जिसमें वर्षा का पानी बहता है।

लगातार बारिश होने के कारण नालों में उफान आ गया है।
नाला, प्रणाली

A passage for water (or other fluids) to flow through.

The fields were crossed with irrigation channels.
Gutters carried off the rainwater into a series of channels under the street.
channel