অর্থ : ಯಾವುದಾದರೂ ವಸ್ತುವಿನ ನಾಲ್ಕು ಸಮಾನ ಭಾಗದಲ್ಲಿ ಒಂದು
উদাহরণ :
ಈ ಕೆಲಸದ ಕಾಲುಭಾಗ ಮುಗಿದಿದೆ.
সমার্থক : ಚತುರ್ಥಾಂಶ
অন্যান্য ভাষায় অনুবাদ :
One of four equal parts.
A quarter of a pound.অর্থ : ಒಂದು ತೂಕವು ಒಂದು ಸೇರಿನ ನಾಲ್ಕನೆಯ ಭಾಗಕ್ಕೆ ಸಮ
উদাহরণ :
ನಾಲ್ಕು ಚಟಾಕು ಸರಿಯಾಗಿ ಒಂದು ಪಾವಾಗುತ್ತದೆ.
সমার্থক : ಕಾಲು ಭಾಗ ಸೇರು, ಕಾಲು ಸೇರು, ಪಾವು
অন্যান্য ভাষায় অনুবাদ :
A quarter of a hundredweight (25 pounds).
quarter