অর্থ : ಕಾಲಿನ ಬೆರಳುಗಳಿಗೆ ಹಾಕಿಕೊಳ್ಳುವಂತಹ ಉಂಗುರ
উদাহরণ :
ಅವಳು ತನ್ನ ಕಾಲು ಬೆರಳಿಗೆ ಬೆಳ್ಳಿಯ ಕಾಲುಂಗರವನ್ನು ಹಾಕಿಕೊಂಡಿದ್ದಾಳೆ
অন্যান্য ভাষায় অনুবাদ :
অর্থ : ಕೈ ಅಥವಾ ಕಾಲಿನ ಬೆರಳಿಗೆ ಧರಿಸುವ ಒಡವೆಯು ದುಂಡಾಕಾರದಲ್ಲಿಯಿದ್ದು ಅದನ್ನು ವಿಶೇಷವಾಗಿ ಬೆಳ್ಳಿಯಿಂದ ಮಾಡಿರುವರು
উদাহরণ :
ಸೀತಾ ಕಾಲಲ್ಲಿ ಧರಿಸುವ ಕಾಲುಂಗುರ ತುಂಬಾ ಶೋಭಾಯಮಾನವಾಗಿ ಕಾಣುತ್ತಿದೆ.
সমার্থক : ಕಾಲುಸುತ್ತು
অন্যান্য ভাষায় অনুবাদ :
অর্থ : ಕಾಲಿನ ಬೆರಳುಗಳಿಗೆ ಹಾಕಿಕೊಳ್ಳುವಂತಹ ಉಂಗುರ
উদাহরণ :
ಹಳ್ಳಿಗಾಡಿನ ಹೆಚ್ಚು ಬಡ ಹೆಂಗಸರು ಕಾಲುಂಗುರವನ್ನು ಹಾಕಿಕೊಳ್ಳುತ್ತಾರೆ.
সমার্থক : ಕಾಲಿನ ಉಂಗುರು, ಕಾಲಿನ ಕಾಲುಂಗರ, ಕಾಲಿನ ಕಾಲುಂಗುರ
অন্যান্য ভাষায় অনুবাদ :
অর্থ : ಹೆಂಗಸರು ಕಾಲಿಗೆ ತೊಟ್ಟುಕೊಳ್ಳುವ ಒಂದು ಒಡವೆ
উদাহরণ :
ಅಜ್ಜಿ ಕಾಲುಂಗುರವನ್ನು ಧರಿಸಿದ್ದರು.
অন্যান্য ভাষায় অনুবাদ :