অর্থ : ನಿರ್ದಿಷ್ಠ ಸಮಯ ಮುಗಿದಿರುವುದು
উদাহরণ :
ಕಾಲಮುಗಿದ ಔಷಧಿಯನ್ನು ಸೇವಿಸಿದರೆ ಆರೋಗ್ಯಕ್ಕೆ ಹಾನಿಕರ.
সমার্থক : ಅವಧಿ ಮುಗಿದ, ಅವಧಿ ಮುಗಿದಂತ, ಅವಧಿ ಮುಗಿದಂತಹ, ಅವಧಿ-ಮುಗಿದ, ಅವಧಿ-ಮುಗಿದಂತ, ಅವಧಿ-ಮುಗಿದಂತಹ, ಕಾಲಮುಗಿದ, ಕಾಲಮುಗಿದಂತಹ, ಕಾಲಾಥೀತವಾದ, ಕಾಲಾಥೀತವಾದಂತಹ, ಕಾಲಾಧೀತವಾದಂತ
অন্যান্য ভাষায় অনুবাদ :
Having come to an end or become void after passage of a period of time.
An expired passport.