পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಾರ್ಯಾಲಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಾರ್ಯಾಲಯ   ನಾಮಪದ

অর্থ : ಕೆಲಸ ಮಾಡುವ ಸ್ಥಳ

উদাহরণ : ಇಂದು ಅವನು ಕಾರ್ಯಾಲಯಕ್ಕೆ ಎರಡು ಗಂಟೆ ತಡವಾಗಿ ಬಂದ.

সমার্থক : ಕಚೇರಿ, ಕಛೇರಿ, ಕೆಲಸದ ಜಾಗ, ಕೆಲಸದ ಸ್ಥಳ, ಕೆಲಸದ-ಜಾಗ, ಕೆಲಸದ-ಸ್ಥಳ


অন্যান্য ভাষায় অনুবাদ :

* काम करने का स्थान।

आज वह दोपहर को कार्य-स्थल पहुँचा।
कार्य-स्थल, कार्यस्थल

A place where work is done.

He arrived at work early today.
work, workplace

অর্থ : ಆ ಜಾಗ ಯಾವುದಾದರು ವಿಷಯದ ವ್ಯಾಪಾರ ಅಥವಾ ಕಾರ್ಯಾದ ವ್ಯವಸ್ಥೆ ಮಾಡುವ ಕೆಲಸಗಾರರು ಕುಳಿತುಕೊಂಡು ಎಲ್ಲಾ ಕೆಲಸಗಳನ್ನು ಸರಿಯಾಗಿ ನಿಯಮಿತವಾದ ರೂಪದಲ್ಲಿ ಮಾಡುತ್ತಾರೆ

উদাহরণ : ಅವನು ಪ್ರತಿದಿನ ಈ ಸಮಯದಲ್ಲಿ ಕಾರ್ಯಾಲಯಕ್ಕೆ ಹೋಗುತ್ತಾನೆ.

সমার্থক : ಆಪೀಸು, ಆಫೀಸು


অন্যান্য ভাষায় অনুবাদ :

वह स्थान जहाँ किसी विशेष व्यापार या कार्य की व्यवस्था करने वाले कर्मचारी बैठकर सब काम बराबर नियमित रूप से करते हों।

वह प्रतिदिन समय पर कार्यालय जाता है।
आफिस, ऑफिस, कार्यालय, दफ़्तर, दफ्तर

Place of business where professional or clerical duties are performed.

He rented an office in the new building.
business office, office

অর্থ : ಗೃಹ ಮಂತ್ರಿಯವರ ಕಾರ್ಯಾಲಯ ಅಥವಾ ವಿಭಾಗ

উদাহরণ : ರಾಮಾಧೀನ ಅವರು ಗೃಹ ಮಂತ್ರಿ ಕಾರ್ಯಾಲಯದಲ್ಲಿ ಶೀಘ್ರ ಲಿಪಿಕಾರರಾಗಿ ಕೆಲಸ ಮಾಡುತ್ತಿದ್ದಾರೆ

সমার্থক : ಮಂತ್ರಾಲಯ


অন্যান্য ভাষায় অনুবাদ :

गृह मंत्री का कार्यालय या विभाग।

रामाधीन रोज समय पर गृह मंत्रालय पहुँच जाता है।
आंतरिक मंत्रालय, आंतरिक मन्त्रालय, गृह मंत्रालय, गृह मन्त्रालय, गृह-मंत्रालय, गृह-मन्त्रालय

The government department in charge of domestic affairs.

home office