অর্থ : ಕಾರ್ಯ ರೂಪಕ್ಕೆ ತರುವ ಪ್ರಕ್ರಿಯೆ
উদাহরণ :
ನಾವು ವಿಕಾಸ ಕಾರ್ಯಕ್ರಮಗಳನ್ನು ನಿಷ್ಟಾಪೂರ್ವಕವಾಗಿ ಕಾರ್ಯಗತಗೊಳಿಸಬೇಕು.
সমার্থক : ಅನುಷ್ಠಾನಕ್ಕೆ ತರು, ಕಾರ್ಯರೂಪಕ್ಕೆ ತರು
অন্যান্য ভাষায় অনুবাদ :
कार्य रूप में परिणत करना।
हमें विकास कार्यक्रमों को निष्ठापूर्वक कार्यान्वित करना होगा।অর্থ : ಯಾವುದೋ ಒಂದನ್ನು ಜಾರಿಗೆ ಬರುವಂತೆ ಅಥವಾ ದೊರೆಯುವ ಹಾಗೆ ಮಾಡುವ ಪ್ರಕ್ರಿಯೆ
উদাহরণ :
ಸರ್ಕಾರು ಕಾನೂನಿಗೆ ಸಂಬಂಧಿಸಿದ ಹಾಗೆ ಹಲವಾರು ನಿಯಮಗಳನ್ನು ಜಾರಿಗೊಳಿಸಿದೆ.
সমার্থক : ಜಾರಿ ಗೊಳಿಸು, ಜಾರಿಗೊಳಿಸು
অন্যান্য ভাষায় অনুবাদ :
जारी करना या उपलब्ध कराना।
सरकार ने नया डाक टिकट निकाला है।