অর্থ : ಭೂಮಿಯ ಮೇಲಿರುವ ನೀರು ಆವಿಯಾಗಿ ಆಕಾಶದಲ್ಲಿ ಗಟ್ಟಿಯಾಗಿ ಹರಡಿ ಮತ್ತು ಅದರಿಂದ ನೀರು ಸುರಿಸುವುದು
উদাহরণ :
ಆಕಾಶದಲ್ಲಿ ಕಪ್ಪು ಮೂಡಗಳು ಆವರಿಸಿಕೊಂಡಿದೆ.
সমার্থক : ಅಂಬುಧ, ಅಂಬುಧರ, ಅಂಬುಧಿ, ಅಂಬೋದ, ಅಂಭೋದರ, ಅಭ್ರ, ಅರಳೆ, ಅಶ್ಮ, ಕಪ್ಪು ಮೋಡ, ಕಾರಮೇಘ, ಕಾರ್ಮೇಘ, ಜಲಸಧರ, ಮೇಘ, ಮೋಡ
অন্যান্য ভাষায় অনুবাদ :
पृथ्वी पर के जल से निकली हुई वह भाप जो घनी होकर आकाश में फैल जाती है और जिससे पानी बरसता है।
आकाश में काले-काले बादल छाये हुए हैं।A visible mass of water or ice particles suspended at a considerable altitude.
cloudঅর্থ : ಆಕಾಶದ ನಾಲ್ಕು ದಿಕ್ಕಿಗೂ ಆವರಿಸಿದ ಕಪ್ಪು ಮೋಡಗಳ ಸಮೂಹ
উদাহরণ :
ಆಕಾಶದಲ್ಲಿ ಕಾರ್ಮುಗಿಲು ಕವಿದಿರುವುದರಿಂದ ಮಳೆ ಬರುವುದು ಖಚಿತ.
অন্যান্য ভাষায় অনুবাদ :