অর্থ : ಅವನು ಬೇರೆಯವರಿಗೋಸ್ಕರ ಶಾರೀರಿಕವಾಗಿ ಶ್ರಮದ ಕೆಲಸವನ್ನು ಮಾಡಿ ಅದರಿಂದ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ
উদাহরণ :
ಕೂಲಿಯವನು ಕಾಲುವೆ ಅಥವಾ ನಾಲೆ ಅಗೆಯುವ ಕೆಲಸ ಮಾಡುತ್ತಿದ್ದಾನೆ.
সমার্থক : ಆಳು, ಕೂಲಿ, ಕೂಲಿಯವ, ಕೆಲಸಗಾರ, ಪರಿಶ್ರಮಿಕ, ಪಾರಿಶ್ರಮಿಕ, ಶ್ರಮಜೀವಿ, ಶ್ರಮಿಕ
অন্যান্য ভাষায় অনুবাদ :
An employee who performs manual or industrial labor.
working man, working person, workingman, workman