অর্থ : ದೃಢವಾಗಿ ಆಡುವ ಮಾತು
উদাহরণ :
ವಕೀಲನು ಕೊಲೆಯ ಕಾರಣವನ್ನು ಹುಡುಕುವುದರಲ್ಲಿ ತೊಡಗಿದ್ದಾನೆ.
সমার্থক : ಉದ್ದೇಶ ಸಂಬಂಧ
অন্যান্য ভাষায় অনুবাদ :
অর্থ : ತನ್ನನ್ನು ರಕ್ಷಿಸಿಕೊಳ್ಳಲು ಅಥವಾ ಬೇರೆ ಉದ್ದೇಶಕ್ಕಾಗಿ ಹೇಳುವ ಸುಳ್ಳು
উদাহরণ :
ಅವನು ತಲೆನೋವಿನ ನೆಪ ಹೇಳಿ ಶಾಲೆಗೆ ತಪ್ಪಿಸಿಕೊಂಡ
সমার্থক : ನೆಪ, ನೆವ, ಸಬೂಬು, ಸಮರ್ಥನೆ
অন্যান্য ভাষায় অনুবাদ :
A defense of some offensive behavior or some failure to keep a promise etc..
He kept finding excuses to stay.অর্থ : ಯಾವುದನ್ನು ನಿಯತವಾಗಿ ಮತ್ತು ನಿರುಪಾಯವಾಗಿ ಅನುಸರಿಸಿ ಕಾರ್ಯ ಅಥವಾ ಘಟನೆಯೊಂದು ಬರುತ್ತದೆಯೋ ಆ ಸಂಗತಿ ಅಥವಾ ಸ್ಥಿತಿ
উদাহরণ :
ಈ ಜಗಳಕ್ಕೆ ಕಾರಣ ಯಾರು ?
অন্যান্য ভাষায় অনুবাদ :