অর্থ : ಯಾವುದೇ ಸೀಟು, ಕಕ್ಷೆ, ಸ್ಥಾನ ಮುಂತಾದವುಗಳನ್ನು ಯಾರೋ ವಿಶಿಷ್ಟ ವ್ಯಕ್ತಿ, ಸಂಸ್ಥೆ ಮುಂತಾದವರಿಗೆ ನೀಡಬೇಕೆಂದು ನಿಶ್ಚಯ ಮಾಡುವ ಕ್ರಿಯೆ
উদাহরণ :
ನಾಳೆ ರಾಯಪುರಕ್ಕೆ ಹೋಗಲು ಯಾವುದೇ ಮುಂಗಡ ಕಾಯ್ದಿರಿಸಿದ ಆಸನ ಇರಲಿಲ್ಲ
সমার্থক : ಮುಂಗಡ ಕಾಯ್ದಿರಿಸಿದ
অন্যান্য ভাষায় অনুবাদ :
किसी सीट, कक्ष, स्थान आदि को किसी विशिष्ट व्यक्ति, संस्था, जाति आदि के लिए निश्चित करने की क्रिया।
कल रायपुर जाने के लिए मेल में आरक्षण नहीं मिला।Something reserved in advance (as a hotel accommodation or a seat on a plane etc.).
reservationঅর্থ : ಯಾವುದೇ ವಸ್ತು ಸಂಗತಿಯನ್ನು ಮುಂದಿನ ಬಳಕೆಗಾಗಿ ತೆಗೆದಿಟ್ಟ ಅಥವಾ ಇಂತಹವರಿಗೇ ಎಂದು ತೆಗೆದಿರಿಸಿದ ಅವಕಾಶ ಅಥವಾ ಯಾವುದೇ ವಸ್ತು ಸಂಗತಿ
উদাহরণ :
ಸಂವಿಧಾನದಲ್ಲಿ ದಲಿತರಿಗೆ ಮೀಸಲಿಟ್ಟ ಅವಕಾಶಗಳನ್ನು ಕಲ್ಪಿಸಲಾಗಿದೆ.
সমার্থক : ಕಾಯ್ದಿರಿಸಿದಂತ, ಕಾಯ್ದಿರಿಸಿದಂತಹ, ಮೀಸಲಿಟ್ಟ, ಮೀಸಲಿಟ್ಟಂತ, ಮೀಸಲಿಟ್ಟಂತಹ
অন্যান্য ভাষায় অনুবাদ :
किसी विशेष कार्य, पद, व्यक्ति आदि के लिए मुख्य रूप से सुरक्षित किया हुआ।
इस मकान की पहली मंज़िल में आरक्षित आवास हैं।Set aside for the use of a particular person or party.
reserved