অর্থ : ಮಧ್ಯ ಭಾರತದ ಒಂದು ನದಿ
উদাহরণ :
ಬೇಸಿಗೆಯ ಕಾಲದಲ್ಲಿ ಚಂಬಳ ನದಿಯಲ್ಲಿ ನೀರು ಆವಿಯಾಗಿ ಕಡಿಮೆಯಾಗುತ್ತದೆ.
সমার্থক : ಕಾಮಧೇನು ನದಿ, ಚಂಬಳ, ಚಂಬಳ ನದಿ
অন্যান্য ভাষায় অনুবাদ :
मध्य भारत की एक नदी।
गर्मी के दिनों में चंबल का जलस्तर बहुत ही कम हो जाता है।অর্থ : ಪುರಾಣಗಳ ಅನುಸಾರವಾಗಿ ಒಂದು ಹಸು ಎಲ್ಲಾ ಇಚ್ಚೆಗಳನ್ನು ಪೂರೈಸುತ್ತಿತ್ತು
উদাহরণ :
ಕಾಮಧೇನು ಸ್ವರ್ಗದಲ್ಲಿ ವಾಸವಾಗಿತ್ತು.
সমার্থক : ಸುರಭಿ
অন্যান্য ভাষায় অনুবাদ :
An imaginary being of myth or fable.
mythical being