পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಾಡಿಗೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಾಡಿಗೆ   ನಾಮಪದ

অর্থ : ಕಣ್ಣಿಗೆ ಹಾಕಿಕೊಳ್ಳುವ ಕಾಡಿಗೆ ಅಥವಾ ಕಣ್ಣ್ ಕಪ್ಪು

উদাহরণ : ಕಾಡಿಗೆಯ ಪ್ರಯೋಗದಿಂದ ಕಣ್ಣು ಆರೋಗ್ಯವಂತವಾಗಿರುತ್ತವೆ.

সমার্থক : ಅಂಜನ, ಕಣ್ಣ್ ಕಪ್ಪು, ಕಾಡಿಗೆಹಚ್ಚು, ನೇತ್ರಾಂಜನ, ಮಸಿ


অন্যান্য ভাষায় অনুবাদ :

आँखों में लगाने का सुरमा या काजल आदि।

नेत्रांजन के प्रयोग से आँखें नीरोग रहती हैं।
अंजन, अञ्जन, आँजन, आंजन, आञ्जन, नयनांजन, नयनाञ्जन, नेत्रांजन, नेत्राञ्जन

Makeup applied to emphasize the shape of the eyes.

eyeliner

অর্থ : ದೀಪದ ಹೊಗೆಯಲ್ಲಿ ಸಿಗುವ ಕಪ್ಪನ್ನು ಕಣ್ಣಿಗೆ ಹಚ್ಚಿಕೊಳ್ಳುವುದು

উদাহরণ : ಆರನೆ ದಿನ ಮಕ್ಕಳಿಗೆ ಕಪ್ಪು ಹಚ್ಚುವಇಡುವ ಸಂಪ್ರದಾಯ ನಮ್ಮಲ್ಲಿ ಇದೆ.

সমার্থক : ಅಂಜನ, ಕಣ್ಗಪ್ಪು, ಕಣ್ಣಕಪ್ಪು, ಕಣ್ಣು ಕಪ್ಪು, ಕಣ್ಣು-ಕಪ್ಪು, ಕಪ್ಪು


অন্যান্য ভাষায় অনুবাদ :

दीपक के धुएँ की कालिख जो आँखों में लगाई जाती है।

हमारे यहाँ छठी के दिन बच्चे को काजल लगाने की रस्म होती है।
कजरा, कजला, काजल, दीपकसुत, दीपध्वज, सारंग

A cosmetic preparation used by women in Egypt and Arabia to darken the edges of their eyelids.

kohl

অর্থ : ಒಂದು ಔಷಧೀಯ ಪದಾರ್ಥ ಅದನ್ನು ಕಣ್ಣುಗಳಿಗೆ ಹಾಕಲಾಗುತ್ತದೆ

উদাহরণ : ಕಣ್ಣುಗಳಿಗೆ ಅಂಜನವನ್ನು ಹಾಕುವುದರಿಂದ ಕಣ್ಣಿನಲ್ಲಿರುವ ದೋಷ ಸರಿಯಾಗುತ್ತದೆ.

সমার্থক : ಅಂಜನ, ಕಪ್ಪು, ನೇತ್ರಾಂಜನ