পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಾಂತಿಹೀನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಾಂತಿಹೀನ   ನಾಮಪದ

অর্থ : ಸಾಹಿತ್ಯದಲ್ಲಿನ ಒಂದು ಭಾವ ಅದರಲ್ಲಿ ಭಯ, ಮೋಹ, ಕ್ರೋದ ಮೊದಲಾದ ಕಾರಣದಿಂದ ಮುಖದಲ್ಲಿನ ಬಣ್ಣ ಬದಲಾಗುತ್ತದೆ

উদাহরণ : ತಂದೆಯ ವರ್ಣಹೀನ ಮುಖವನ್ನು ನೋಡಿ ಮಗುವು ಹೆದರಿಕೊಂಡು ಓಡಿಹೋಯಿತು.

সমার্থক : ಬಣ್ಣಗೆಟ್ಟ, ವರ್ಣಹೀನ


অন্যান্য ভাষায় অনুবাদ :

साहित्य में एक भाव जिसमें भय, मोह, क्रोध आदि के कारण मुख का रंग बदलता है।

पिता का चेहरा विवर्ण होते देख बच्चा डरकर भाग गया।
विवर्ण

ಕಾಂತಿಹೀನ   ಗುಣವಾಚಕ

অর্থ : ಮುಖದಲ್ಲಿ ಯಾವುದೇ ರೀತಿಯ ಕಳೆ ತೇಜಸ್ಸು ಇಲ್ಲದಿರುವುದು ಅಥವಾ ನಿರುತ್ಸಾಹದ ಮುಖ ಚಹರೆಯನ್ನು ಹೊಂದಿರುವುದು

উদাহরণ : ಅವನ ಕಳೆಗುಂದಿದ ಮುಖ ನೋಡಿ ಬೇಸರದಲ್ಲಿರಬೇಕೆಂದು ಭಾವಿಸಿದೆ.

সমার্থক : ಕಳೆಗುಂದಿದ, ನಿಸ್ತೇಜ, ಬಿಳಿಚಿಕೊಂಡ, ಮಂಕಾದ


অন্যান্য ভাষায় অনুবাদ :

जो तेज से हीन हो या जिसमें तेज न हो।

सदा चिन्तित रहने की वज़ह से उसका चेहरा जवानी में ही तेजहीन लगता है।
अप्रभ, आभाहीन, ओजहीन, कांतिहीन, तेजहीन, निस्तेज, प्रभारहित, प्रभाहीन, फीका, बुझा हुआ, बेरौनक, मलिन, श्रीहत, श्रीहीन, हतप्रभ

Abnormally deficient in color as suggesting physical or emotional distress.

The pallid face of the invalid.
Her wan face suddenly flushed.
pale, pallid, wan

অর্থ : ಮುಖದಲ್ಲಿ ಬೇಸರ, ನಿರುತ್ಸಾಹ, ದಣಿವು ಕಾಂತಿಹೀನತೆಯನ್ನು ತೋರುವ ಭಾವ

উদাহরণ : ತಾಯಿಯು ಮಗಳ ಮುಖ ಖಿನ್ನವಾಗಿರುವುದನ್ನು ನೋಡಿ ಅವಳನ್ನು ಸಂತೈಸಿದಳು.

সমার্থক : ಕಳಾಹೀನವಾದ, ಖಿನ್ನ, ಬಾಡಿದ, ಮ್ಲಾನ, ವಿಷಣ್ಣ


অন্যান্য ভাষায় অনুবাদ :

जिसकी कान्ति मलिन पड़ गई हो।

माँ को देखते ही बेटे का म्लान चेहरा खिल उठा।
कुम्हलाया, तेजोहीन, निस्तेज, फीका, मुरझाया, म्लान

Affected or marked by low spirits.

Is dejected but trying to look cheerful.
dejected