পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಹಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಹಿ   ನಾಮಪದ

অর্থ : ಕಹಿ ಆಗುವ ಸ್ಥತಿ ಅಥವಾ ಭಾವನೆ

উদাহরণ : ಹುಳಿ ಹಾಕುವುದರಿಂದ ಹಾಗಲಕಾಯಿನ ಕಹಿ ಕಡಿಮೆಯಾಗುವುದು.

সমার্থক : ವಗರು


অন্যান্য ভাষায় অনুবাদ :

कड़ुआ होने की अवस्था या भाव।

खटाई डालने से करेले की कड़ुवाहट कम हो जाती है।
कटुकत्व, कटुता, कटुत्व, कड़वापन, कड़वाहट, कड़ुआपन, कड़ुआहट, कड़ुवाई, कड़ुवापन, कड़ुवाहट, तल्ख़ी, तल्खी

A sharp bitterness.

acerbity

অর্থ : ವೈದ್ಯಕೀಯ ಶಾಸ್ತ್ರದಲ್ಲಿ ಬರುವ ಆರು ಪ್ರಕಾರದ ರಸಗಳಲ್ಲಿ ಒಂದು

উদাহরণ : ಕಹಿ ರಸ ಯಾರಿಗೂ ಇಷ್ಟವಾಗುವುದಿಲ್ಲ.

সমার্থক : ಅಮಧುರ


অন্যান্য ভাষায় অনুবাদ :

वैद्यक में छः प्रकार के रसों में से एक।

कड़ुवा किसी को नहीं भाता है।
अमधुर, कटु, कटुक, कड़वा, कड़ुआ, कड़ुवा, कड़ू, तिक्त

The taste experience when quinine or coffee is taken into the mouth.

bitter, bitterness

ಕಹಿ   ಗುಣವಾಚಕ

অর্থ : ಒಗರು ಮತ್ತು ಅಪ್ರಿಯವಾದ ಸ್ವಾದ

উদাহরণ : ಹುಳಿ ಒಗರು ಒಗರಾಗಿರುತ್ತದೆ.

সমার্থক : ಅಪ್ರಿಯ, ಅಪ್ರಿಯವಾದ, ಅಪ್ರಿಯವಾದಂತ, ಅಪ್ರಿಯವಾದಂತಹ, ಒಗರಾದ, ಒಗರಾದಂತ, ಒಗರಾದಂತಹ, ಒಗರು, ಕಹಿಯಾದ, ಕಹಿಯಾದಂತ, ಕಹಿಯಾದಂತಹ, ತೀಕ್ಷ್ಣ, ತೀಕ್ಷ್ಣವಾದ, ತೀಕ್ಷ್ಣವಾದಂತ, ತೀಕ್ಷ್ಣವಾಧಂತಹ, ವಿರಸ, ವಿರಸವಾದ, ವಿರಸವಾದಂತ, ವಿರಸವಾದಂತಹ


অন্যান্য ভাষায় অনুবাদ :

जो स्वाद में उग्र और अप्रिय हो।

नीम कड़ुआ होता है।
अमधुर, कटु, कटुक, कड़वा, कड़ुआ, कड़ुवा, कड़ू, तिक्त