পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಸೂತಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಸೂತಿ   ನಾಮಪದ

অর্থ : ಬಟ್ಟೆಗಳು, ಗೋಡೆಗಳು ಮುಂತಾದವುಗಳ ಮೇಲೆ ಮಾಡಿರುವ ಹೂವು ಅಥವಾ ಮರಗಳು ಮುಂತಾದವುಗಳ ಆಕಾರ ಬಿಡಿಸಿರುವ ಚಿತ್ರ,

উদাহরণ : ಈ ಪರದೆಯ ಮೇಲೆ ಮಾಡಿರುವ ಕಸೂತಿ ತುಂಬಾ ಸುಂದರವಾಗಿ ಕಾಣುತ್ತಿದೆ.


অন্যান্য ভাষায় অনুবাদ :

कपड़ों, दीवारों आदि पर बने हुए फूलों या वृक्षों आदि के आकार के चिह्न।

इस परदे पर बने हुए बूटे आकर्षक हैं।
बड़ी बूटी, बूटा

অর্থ : ಬಟ್ಟೆ ಮುಂತಾದವುಗಳ ಮೇಲೆ ಕೈಯಿಂದ ಬಣ್ಣ ಬಣ್ಣದ ದಾರದ ಮೂಲಕ ಹೂ ಬಳ್ಳಿ ಮುಂತಾದ ಅಲಂಕಾರಿಕ ಹೆಣಿಗೆಯನ್ನು ಹೆಣೆಯುವ ಕಾಯಕ

উদাহরণ : ಶೀಲಾಳು ಬಹಳ ಚೆನ್ನಾಗಿ ಕಸೂತಿ ಹಾಕುತ್ತಾಳೆ.

সমার্থক : ಗೋಟು ಕೆಲಸ


অন্যান্য ভাষায় অনুবাদ :

कपड़े आदि पर सुई-डोरे से फूल या बेल-बूटे बनाने का काम।

शीला बहुत अच्छी कढ़ाई करती है।
कढ़ाई, कढ़ाव, कशीदा, कशीदाकारी, गुलकारी, फुलकारी, फूलकारी

Decorative needlework.

embroidery, fancywork

অর্থ : ಹೊಂಬಣ್ಣ ಅಥವಾ ಬೆಳ್ಳಿ ಬಣ್ಣದ ನೂಲಿನಿಂದ ಮಾಡಿರುವ ಅರಿವೆಯ ಪಟ್ಟಿಯನ್ನು ಬಟ್ಟೆಯ ಮೇಲೆ ಇಟ್ಟು ಹೊಲಿಗೆ ಹಾಕುವರು

উদাহরণ : ಅವನ ಬಿಳಿ ಕುರ್ತದ ಮೇಲೆ ಕಸೂತಿ ಹಾಕಿರುವುದು ತುಂಬಾ ಸುಂದರವಾಗಿ ಕಾಣುತ್ತಿದೆ.

সমার্থক : ಹೆಣಿಗೆಯ ಅಂಲಕಾರ


অন্যান্য ভাষায় অনুবাদ :

सुनहले या रूपहले तारों से बना हुआ फीता जो कपड़ों पर टाँका जाता है।

उसके सफेद कुर्ते पर पटरी अच्छी लग रही है।
पटरी

অর্থ : ಬಟ್ಟೆ ಮುಂತಾದವುಗಳ ಮೇಲೆ ಕಸೂತಿಯಿಂದ ಹೂವು-ಎಲ್ಲೆಗಳನ್ನು ಮಾಡಿರುವುದು

উদাহরণ : ಸೀರೆಯ ಮೇಲೆ ಮಾಡಿರುವ ಕಸೂತಿ ಕೆಲಸ ತುಂಬಾ ಆಕರ್ಷಕವಾಗಿ ಕಾಣುತ್ತಿದೆ.

সমার্থক : ಕುಸುರಿ ಕೆಲಸ


অন্যান্য ভাষায় অনুবাদ :

कपड़े आदि पर बेल के आकार में बनी हुई फूल-पत्तियाँ।

साड़ी पर बनी बेल बड़ी ही आकर्षक लग रही है।
बेल, बेल पट्टी

অর্থ : ಬಣ್ಣ ಬಣ್ಣಗಳ ದಾರದಿಂದ ಬಟ್ಟೆ ಮುಂತಾದವುಗಳ ಮೇಲೆ ಮಾಡುವ ಹೆಣಿಗೆಯ ಅಲಂಕಾರ

উদাহরণ : ಸೆರಗಿನಲ್ಲಿ ಮಾಡಿರುವ ಕಸೂತಿ ತುಂಬಾ ಚೆನ್ನಾಗಿ ಕಾಣುತ್ತಿದೆ.


অন্যান্য ভাষায় অনুবাদ :

बादले का वह सुनहला या रुपहला फीता जो कपड़ों पर लगाया जाता है।

चुनरी में गोटे लगे हुए हैं।
गोट, गोटा, संजाफ

Trimming used to decorate clothes or curtains.

braid, braiding, gold braid

অর্থ : ಬಟ್ಟೆಯ ಮೇಲೆ ದಾರದಿಂದ ಮಾಡಿರುವಂತಹ ಸುಂದರವಾದ ಚಿತ್ರಕಲೆ

উদাহরণ : ಈ ಬಟ್ಟೆಯ ಮೇಲೆ ಮಾಡಿರುವ ಕಸೂತಿ ಎಷ್ಟು ಸುಂದರವಾಗಿದೆಯಲ್ಲವೆ.


অন্যান্য ভাষায় অনুবাদ :

कपड़े आदि पर धागे से बेलबूँटों का बना हुआ नमूना।

इस चादर की कढ़ाई कितनी सुन्दर है।
कढ़ाई, कढ़ाव, कशीदा, गुलकारी, फुलकारी

Decorative needlework.

embroidery, fancywork

ಕಸೂತಿ   ಗುಣವಾಚಕ

অর্থ : ಜರತಾರಿ ವಸ್ತಗಳ ಮೇಲೆ ಕಸೂತಿ ಕಲೆಯನ್ನು ಹಾಕಿರುತ್ತಾರೆ

উদাহরণ : ಅವಳು ಕಸೂತಿಯಿಂದ ರಚಿಸಿದ ಚಿತ್ರದ ಸೀರೆಯನ್ನು ಉಟುಕೊಂಡಿದ್ದಳು.


অন্যান্য ভাষায় অনুবাদ :

जिस पर कलाबत्तू आदि के बेलबूटे बने हों।

वह कढ़ाईदार साड़ी पहनी हुई है।
कढ़ाईदार, कामदार