অর্থ : ತುಂಬಾ ಕಷ್ಟ ಪಡುವುದು ಅಥವಾ ಪರಿಶ್ರಮ ಪಡುವ ಪ್ರಕ್ರಿಯೆ
উদাহরণ :
ಒಂದು ತುಂಡು ರೊಟ್ಟಿಗಾಗಿ ಜೀವನದಲ್ಲಿ ದಿನಪೂರ್ತಿ ಬೆವರು ಸುರಿಸಿ ಕಷ್ಟಪಟ್ಟು ಸಂಪಾದಿಸಬೇಕು.
সমার্থক : ದಣಿ
অন্যান্য ভাষায় অনুবাদ :
অর্থ : ಯಾವುದಾದರು ಕೆಲಸದಲ್ಲಿ ತೊಡಗಿರುವುದು
উদাহরণ :
ರಾಜೀವನು ಮುಂದೆ ಬರುವುದಕ್ಕಾಗಿ ಹಗಲು-ರಾತ್ರಿ ಪರಿಶ್ರಮ ಪಡುತ್ತಾನೆ.
সমার্থক : ಪರಿಶ್ರಮ ಪಡು, ಬೆವರು ಹರಿಸು, ಶ್ರಮ ಪಡು
অন্যান্য ভাষায় অনুবাদ :
किसी काम में लगे रहना।
राजीव आगे बढ़ने के लिए दिन-रात परिश्रम करता है।Exert oneself by doing mental or physical work for a purpose or out of necessity.
I will work hard to improve my grades.অর্থ : ಹೆಚ್ಚಿನ ಕೆಲಸ ಮಾಡುವ ಸರಾಗತೆ ಮತ್ತು ಸಂತೋಷವಿಲ್ಲದ ಸ್ಥಿತಿ
উদাহরণ :
ಕೆಲಸ ಸಿಗುವ ಮುನ್ನ ನಾನು ತುಂಬಾ ಕಷ್ಟಪಡಬೇಕಿತ್ತು.
সমার্থক : ಶ್ರಮಪಡು
অন্যান্য ভাষায় অনুবাদ :
मानसिक या शारीरिक पीड़ा की दौर से गुज़रना।
शादी के बाद दो-तीन साल तक गीता ससुराल में बहुत कष्ट सही।