অর্থ : ಕಳ್ಳತನದಿಂದ ಯಾವುದೇ ವಸ್ತುವನ್ನು ಮಾರುವ ಕೆಲಸ
উদাহরণ :
ಅವನು ಕಳ್ಳಸಾಗಣೆ ಮಾಡುತ್ತಿರುವಾಗ ಸಿಕ್ಕಿಹಾಕಿಕೊಂಡ.
সমার্থক : ಕಳ್ಳ ಸಾಗಣೆ, ಕಳ್ಳ-ಸಾಗಣೆ
অন্যান্য ভাষায় অনুবাদ :
Secretly importing prohibited goods or goods on which duty is due.
smuggling