পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಳ್ಳತನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಳ್ಳತನ   ನಾಮಪದ

অর্থ : ಕಣ್ಣು ತಪ್ಪಿಸಿ ವಸ್ತುಗಳನ್ನು ಎತ್ತಿಕೊಂಡು ಓಡಿಹೋಗುವ ಕಾರ್ಯ

উদাহরণ : ಕಳ್ಳತನ ಒಳ್ಳೆಯ ವಿಷಯವೇನಲ್ಲ.

সমার্থক : ತುಂಟುತನ, ತುಡುಗತನ, ವಂಚಕತನ


অন্যান্য ভাষায় অনুবাদ :

आँख बचाकर छोटी-मोटी चीज उठा करके भागने का कार्य।

उठाईगीरी अच्छी बात नहीं।
उठाईगीरी, हथलपकाई

The act of stealing small amounts or small articles.

pilferage

অর্থ : ಬಚ್ಚಿಟ್ಟುಕೊಂಡು ಇನ್ನೊಬ್ಬರ ವಸ್ತುವನ್ನು ತಗೆದುಕೊಳ್ಳುವ ಕ್ರಿಯೆ ಅಥವಾ ಭಾವನೆ

উদাহরণ : ರಾಮೂ ಕಳ್ಳತನ ಮಾಡುವಾಗ ಸಿಕ್ಕಿಹಾಕಿಕೊಂಡ

সমার্থক : ಅಪಹರಣ, ಅಪಹರಿಸು, ಕದಿ, ಕನ್ನ ಹಾಕು, ಕಳುವು, ದೋಚು


অন্যান্য ভাষায় অনুবাদ :

छिपकर दूसरे की वस्तु लेने की क्रिया या भाव।

रामू चोरी करते समय पकड़ा गया।
अपहार, अभिहार, चोरी, परिमोष, स्तेय

The act of taking something from someone unlawfully.

The thieving is awful at Kennedy International.
larceny, stealing, theft, thievery, thieving

অর্থ : ಸಂಕ್ಷಿಪ್ತ ಮತ್ತು ಗುಪ್ತವಾಗಿ ಸಂದೇಶ ಕಳುಹಿಸಲು ಕೆಲಸಕ್ಕೆ ಬರುವ ತಂತ್ರ

উদাহরণ : ಮೋಸದಿಂದ ಸಂದೇಶ ಕಳುಹಿಸುವುದು.

সমার্থক : ಕಪಟ, ಜಾಲ, ತಂತ್ರ, ಮೋಸ


অন্যান্য ভাষায় অনুবাদ :

ऐसा तंत्र जो संक्षिप्त और गुप्त संदेश भेजने के काम आता है।

यह संदेश कूट में है।
कूट

A coding system used for transmitting messages requiring brevity or secrecy.

code