অর্থ : ಕಾಂತಿಯು ಕಡಿಮೆಯಾಗುವುದು
উদাহরণ :
ಕೆಟ್ಟ ವಿಷಯವನ್ನು ಕೇಳಿ ಅವಳ ಮುಖ ಬಾಡಿಹೋಯಿತು.
সমার্থক : ಉದಾಸೀನನಾಗು, ಕಾಂತಿಹೀನವಾಗು, ಬಾಡು, ಸೊರಗು
অন্যান্য ভাষায় অনুবাদ :
कांति का मलिन पड़ना।
बुरी ख़बर सुन कर उसका चेहरा मुरझा गया।অর্থ : ಯಾವುದೇ ಸಸ್ಯ, ಪ್ರಾಣಿ ಅಥವಾ ವ್ಯಕ್ತಿಯು ಬಿಸಿಲು ಅಥವಾ ಇನ್ನಾವುದೇ ಕಾರಣದಿಂದಾಗಿ ಲವಲವಿಕೆಯಿಲ್ಲದಂತಾಗುವುದು ಅಥವಾ ಒಣಗಿದಂತಾಗುವ ಕ್ರಿಯೆ
উদাহরণ :
ತುಂಬಾ ಬಿಸಿಲು ಇರುವ ಕಾರಣ ಅವಳ ಮುಖ ಬಾಡಿದೆ.
সমার্থক : ಕಾಂತಿಹೀನವಾಗು, ಬಾಡು, ಸೊರಗು
অন্যান্য ভাষায় অনুবাদ :
Wither, as with a loss of moisture.
The fruit dried and shriveled.