পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಳುಹಿಸಿದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಳುಹಿಸಿದ   ಗುಣವಾಚಕ

অর্থ : ಯಾರೋ ಒಬ್ಬರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದು

উদাহরণ : ದರ್ಶನಕ್ಕಾಗಿ ಹೊರಟ್ಟಿರುವಂತಹ ಸಂತ ಮಂಡಲಿಯು ಮಂದಿರಕ್ಕೆ ಬಂದು ತಲುಪಿದ್ದಾರೆ.

সমার্থক : ಕಳುಹಿಸಲ್ಪಟ್ಟ, ಕಳುಹಿಸಲ್ಪಡುವ, ಕಳುಹಿಸಿದಂತಹ, ರವಾನಿಸಿದ, ರವಾನಿಸಿದಂತಹ, ರವಾನೆಯಾಗುವ, ರವಾನೆಯಾದ, ಹೊರಟಿರುವ, ಹೊರಟಿರುವಂತಹ


অন্যান্য ভাষায় অনুবাদ :

जो कहीं से किसी दूसरी जगह के लिए चल पड़ा हो।

दर्शन के लिए रवाना संत मंडली मंदिर पर पहुँच गई है।
रवाना

অর্থ : ಕಳುಹಿಸಿರುವಂತಹ

উদাহরণ : ಸರ್ವೇಕ್ಷಣೆಗಾಗಿ ಸರಕಾರದಿಂದ ರವಾನಿಸಿರುವ ದಳವು ಬಂದು ತಲುಪಿದೆ.

সমার্থক : ಕಳುಹಿಸಲ್ಪಟ್ಟ, ಕಳುಹಿಸಿರುವ, ಕಳುಹಿಸುವ, ರವಾನಿಸಲ್ಪಟ್ಟ, ರವಾನಿಸಿರುವ, ರವಾನೆಯಾದ, ಹೊರಡಿಸುವಂತಹ, ಹೊರಡುವ, ಹೊರಡುವಂತಹ


অন্যান্য ভাষায় অনুবাদ :

भेजा हुआ।

सर्वेक्षण के लिए सरकार द्वारा रवाना दल यहाँ पहुँच गया है।
रवाना

অর্থ : ಯಾರೋ ಒಬ್ಬರು ನಿವೇದಿಸಿಕೊಂಡ ಉಚಿತ ಆಜ್ಞೆ ಇತ್ಯಾದಿಗಳನ್ನು ದೊಡ್ಡ ಅಧಿಕಾರಿಗಳ ಪರಿಶೀಲನೆಗೆ ಕಳುಹಿಸಿಕೊಡುವುದು

উদাহরণ : ಜಿಲ್ಲಾಧಿಕಾರಿಗಳ ಮೂಲಕ ಕಳುಹಿಸಲಾದ ಪ್ರಾರ್ಥನಾ ಪತ್ರದ ಬಗೆಗೆ ನೆನ್ನೆ ವಿಚಾರ ಮಾಡಲಾಯಿತು.


অন্যান্য ভাষায় অনুবাদ :

किसी का निवेदन उचित आज्ञा आदि के लिए बड़े अधिकारी के पास भेजा हुआ।

जिलाधिकारी द्वारा अग्रप्रेषित प्रार्थना-पत्रों पर कल विचार किया जायेगा।
अग्रप्रेषित, अग्रसारित

Caused or enabled to go or be conveyed or transmitted.

sent

অর্থ : ನಿಯೋಜಿಸಿದ ಸ್ಥಾನಕ್ಕೆ ತಲುಪಿದಂತಹ

উদাহরণ : ಸಾಗಿಸಿದ ಸಾಮಗ್ರಿಗಳ ಪಟ್ಟಿ ಎಲ್ಲಿದೆ?

সমার্থক : ಕಳುಹಿಸಿದಂತ, ಕಳುಹಿಸಿದಂತಹ, ರವಾನಿಸಿದ, ರವಾನಿಸಿದಂತ, ರವಾನಿಸಿದಂತಹ, ಸಾಗಿಸಿದ, ಸಾಗಿಸಿದಂತ, ಸಾಗಿಸಿದಂತಹ


অন্যান্য ভাষায় অনুবাদ :

नियत स्थान पर पहुँचाया हुआ।

अभिदत्त सामग्री की सूची कहाँ है?
अभिदत्त