পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಲ್ಪವೃಕ್ಷ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಲ್ಪವೃಕ್ಷ   ನಾಮಪದ

অর্থ : ಖರ್ಚೂರದ ಜಾತಿಗೆ ಸೇರಿದ ಒಂದು ಮರ ಆ ಮರದಲ್ಲಿ ದೊಡ್ಡ ಗೋಲಾಕಾರದ ಫಲವಿರುತ್ತದೆ ಅದರಲ್ಲಿ ಸಿಹಿಯಾದ ನೀರಿರುತ್ತದೆ

উদাহরণ : ಈ ಕಾಡಿನಲ್ಲಿ ತೆಂಗಿನ ವೃಕ್ಷಗಳು ಅಧಿಕವಾಗಿದೆ.

সমার্থক : ತೆಂಗಿನ ಮರ, ತೆಂಗಿನ ವೃಕ್ಷ


অন্যান্য ভাষায় অনুবাদ :

खजूर की जाति का एक पेड़ जिसके बड़े गोल फलों में मीठी गिरी होती है।

इस जंगल में नारियल की अधिकता है।
तुंगवृक्ष, नारिकेल, नारियल, नारियल वृक्ष, नारीकेल, नीलतरु, श्मश्रुशेखर, स्कंधतरु, स्कन्धतरु

Tall palm tree bearing coconuts as fruits. Widely planted throughout the tropics.

coco, coco palm, cocoa palm, coconut, coconut palm, coconut tree, cocos nucifera

অর্থ : ಹಿಂದೂ ಧರ್ಮಗ್ರಂಥದಲ್ಲಿ ವರ್ಣಿತವಾಗಿ ವೃಕ್ಷ ನಮ್ಮ ಎಲ್ಲಾ ಆಕಾಂಕ್ಷೆಗಳನ್ನು ಪೂರ್ಣಗೊಳಿಸುತ್ತದೆ

উদাহরণ : ಸಮುದ್ರ ಮಂಥನದ ಸಮಯದಲ್ಲಿ ಹದಿನಾಲ್ಕು ರತ್ನಗಳು ಹೊರಬಂದವು ಅದರಲ್ಲಿ ಕಲ್ಪವೃಕ್ಷವೂ ಒಂದು.

সমার্থক : ಕಲ್ಪತರು, ತೆಂಗಿನ ಮರ, ತೆಂಗಿನ-ಮರ


অন্যান্য ভাষায় অনুবাদ :

हिंदू धर्मग्रंथों में वर्णित वह वृक्ष जो सारी कामनाओं को पूरा कर देता है।

समुद्र मंथन से चौदह रत्न निकले जिनमें से एक कल्पवृक्ष भी था।
अमरपुष्प, अमरपुष्पक, कल्पतरु, कल्पद्रुम, कल्पपादप, कल्पलता, कल्पवृक्ष, कामतरु, कामभूरुह, सुरद्रुम