অর্থ : ಮಿಶ್ರಣ ಅಥವಾ ಮಿಶ್ರಣ ಮಾಡುವ ಕ್ರಿಯೆ
উদাহরণ :
ಕೆಲವು ಔಷಧೀ ಪದಾರ್ಥಗಳನ್ನು ಮಿಶ್ರಣ ಮಾಡುವುದರಿಂದ ಚಮನಪ್ರಾಶ ತಯಾರಿಸುತ್ತಾರೆ.
সমার্থক : ಕೂಡಿಸು, ಬೆರಕೆ ಮಾಡುವಿಕೆ, ಬೆರಸು, ಮಿಶ್ರಣ, ಮಿಶ್ರಣ ಮಾಡು, ಮಿಶ್ರಣ ಮಾಡುವಿಕೆ, ಸಮೀಕ್ಷಣೆ, ಸೇರಿಸು, ಸೇರಿಸುವಿಕೆ, ಹೊಂದಿಸು, ಹೊಂದಿಸುವಿಕೆ
অর্থ : ಯಾವುದಾದರು ದ್ರವ ಪದಾರ್ಥದಲ್ಲಿ ಯಾವುದೋ ವಸ್ತುವನ್ನು ಹಾಕಿ ಕರಗಿಸುವುದು
উদাহরণ :
ನಾವು ಶರಬತ್ತನ್ನು ಮಾಡುವುದಕ್ಕಾಗಿ ಸಕ್ಕರೆಯನ್ನು ನೀರಿನಲ್ಲಿ ಹಾಕಿ ಕರಗಿಸುತ್ತೇವೆ.
সমার্থক : ಕರಗಿಸು, ಕೂಡಿಸು, ಬೆರೆಸು, ಮಿಶ್ರಣ ಮಾಡು
অন্যান্য ভাষায় অনুবাদ :
किसी द्रव पदार्थ में कोई वस्तु हिलाकर मिलाना।
हम शरबत बनाने के लिए पानी में शक्कर घोलते हैं।অর্থ : ಒಂದು ವಸ್ತುವಿಗೆ ಇನ್ನೊಂದು ವಸ್ತುವನ್ನು ಹಾಕಿ ಬೆರೆಸುವ ಪ್ರಕ್ರಿಯೆ
উদাহরণ :
ಗುಲಾಬಿ ಹಬ್ಬವನ್ನು ಮಾಡುವುದಕ್ಕಾಗಿ ಅವರು ಕೆಂಪು ಮತ್ತು ಬಿಳಿ ಬಣ್ಣವನ್ನು ಬೆರೆಸುತ್ತಿದ್ದಾರೆ.ಹಾಲು ಮಾರುವವನು ಹಾಲಿಗೆ ನೀರನ್ನು ಬೆರೆಸುತ್ತಿದ್ದಾನೆ.
সমার্থক : ಕೂಡಿಸು, ಬೆರೆಸು, ಮಿಶ್ರಣ ಮಾಡು
অন্যান্য ভাষায় অনুবাদ :
অর্থ : ನೀರು ಅಥವಾ ಇತರೆ ದ್ರವ್ಯಗಳಿಂದ ಇನ್ನೊಂದು ಗಟ್ಟಿ ಪದಾರ್ಥವನ್ನು ಮೆತ್ತಗಾಗುವಂತೆ ಕಲೆಸಿಡುವುದು
উদাহরণ :
ಕುಂಬಾರನು ಕುಡಿಕೆಗಳನ್ನು ಮಾಡಲು ಮಣ್ಣನ್ನು ಕಲೆಸುತ್ತಿದ್ದಾನೆ.
অন্যান্য ভাষায় অনুবাদ :