পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕಲಾವಿದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕಲಾವಿದ   ನಾಮಪದ

অর্থ : ನಾಟ್ಯರಂಗಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡುವ ವ್ಯಕ್ತಿ

উদাহরণ : ರಂಗಕರ್ಮಿಯು ನಾಟಕದ ವೇದಿಕೆ ಮೇಲೆ ನಿಂತುಕೊಂಡಿದ್ದಾರೆ.

সমার্থক : ರಂಗಕರ್ಮಿ


অন্যান্য ভাষায় অনুবাদ :

रंगमंच से जुड़ा व्यक्ति।

रंगकर्मी रंगमंच पर खड़े हैं।
रंगकर्मी

অর্থ : ಅ ಕಲೆಗಾರ ಕಲೆಯನ್ನು ಸಿದ್ಧಿಮಾಡಿಕೊಂಡಿದ್ದಾನೆಲಲಿತಕಲೆಗಳನ್ನು ತಿಳಿದವನು

উদাহরণ : ಸಮಾಜದಲ್ಲಿ ಕಲಾಕಾರರಿಗೇನು ಕಡಿಮೆ ಇಲ್ಲ.

সমার্থক : ಕಲಾಕಾರ, ಕಲಾನಿಪುಣ, ಕಲೆಯಗುರು


অন্যান্য ভাষায় অনুবাদ :

वह कलाकार जिसे सिद्धि हुई हो।

समाज में सिद्ध कलाकारों की कमी नहीं है।
उस्ताद, कला कोविद, कलागुरु, कलावंत, गुणी, गुरु, सिद्ध कलाकार

An artist of consummate skill.

A master of the violin.
One of the old masters.
maestro, master

অর্থ : ಅವನು ಕಲಾಪೂರ್ಣತೆಯ ಕೆಲಸವನ್ನು ಮಾಡುತ್ತಾನೆ

উদাহরণ : ಸಂಗೀತ ಸಂಧ್ಯಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲಾ ಕಲಾವಿದರಿಗೆ ಪುಷ್ಪಗುಚ್ಚವನ್ನು ನೀಡಿ ಸನ್ಮಾನಿಸಲಾಯಿತು.

সমার্থক : ಕಲೆಗಾರ


অন্যান্য ভাষায় অনুবাদ :

वह जो कलापूर्ण कार्य करता हो।

संगीत संध्या के अवसर पर उपस्थित सभी कलाकारों को पुष्पगुच्छ देकर सम्मानित किया गया।
आर्टिस्ट, कलाकर्मी, कलाकार, फनकार, फ़नकार, हुनरमंद, हुनरमन्द

A person whose creative work shows sensitivity and imagination.

artist, creative person

অর্থ : ನಾಟಕ ಮುಂತಾದ ಕಲಾಪ್ರಕಾರಗಳಲ್ಲಿ ಅಭಿನಯವನ್ನು ಮಾಡುವವ

উদাহরণ : ಅವನು ಒಬ್ಬ ಅತ್ಯುತ್ತಮ ಕಲಾವಿದ.

সমার্থক : ಅಭಿನಯಕಾರ, ಅಭಿನೇತ್ರಿ, ಕಲಾಕಾರ, ನಟ


অন্যান্য ভাষায় অনুবাদ :

अभिनय करने या स्वाँग दिखाने वाला पुरुष।

वह एक कुशल अभिनेता है।
अदाकार, अभिनेता, ऐक्टर, नाटक, नाटकिया, नाटकी, भारत, सितारा, स्टार

A theatrical performer.

actor, histrion, player, role player, thespian