পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಕರ್ಮಚಾರಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಕರ್ಮಚಾರಿ   ನಾಮಪದ

অর্থ : ಆ ಕೆಲಸಗಾರನು ಯಾರೋ ಒಬ್ಬರ ಅಧೀನದಲ್ಲಿ ಇರುವನು

উদাহরণ : ಅವನು ತನ್ನ ಸೇವಕನನ್ನು ಸಂತೋಷದಿಂದ ಇಟ್ಟುಕೊಂಡಿದ್ದಾನೆ.

সমার্থক : ಕೆಲಸಗಾರ, ಚಾಕರಿ ಮಾಡುವವ, ನೌಕರ, ಸೇವಕ


অন্যান্য ভাষায় অনুবাদ :

वह कर्मचारी जो किसी के अधीन हो।

वे अपने मातहतों को खुश रखते हैं।
अधीनस्थ कर्मचारी, मातहत

An assistant subject to the authority or control of another.

foot soldier, subordinate, subsidiary, underling

অর্থ : ಯಾರೋ ಒಬ್ಬರ ಕೈ ಕೆಳಗೆ ಇರುವುದು ಅಥವಾ ಹಾಗೆ ಯಾರೋ ಒಬ್ಬರು ಆ ಸ್ಥಾನಕ್ಕೆ ಬಂದು ಅವರಿಂದ ಕೆಲಸ ಮಾಡಿಸುವವ

উদাহরণ : ರಾಮ ರಜದಿನಗಳಲ್ಲಿ ಹೊರಗೆ ಹೋಗುವ ಮುನ್ನ ತನ್ನ ಕೆಲಸದವನನ್ನು ಬಿಡಿಸಿ ಹೋಗುವನು.

সমার্থক : ಕೆಲಸಗಾರನು, ಕೆಲಸದವನು, ಚಾಕರಿ ಮಾಡುವವ, ನೌಕರ, ಸೇವಕ


অন্যান্য ভাষায় অনুবাদ :

किसी के अधीन रहकर अथवा यों ही किसी के स्थान पर उसकी ओर से काम करनेवाला।

राम छुट्टी पर जाने से पहले अपना प्रतिपुरुष नियुक्त कर दिया है।
प्रतिपुरुष

A person or thing that takes or can take the place of another.

replacement, substitute

অর্থ : ಕೈಯಿಂದ ವಿಶೇಷ ಪ್ರಕಾರದ ಕೆಲಸಗಳನ್ನು ಮಾಡುವ ವ್ಯಕ್ತಿ ಅಥವಾ ಯಾವುದಾದರು ವಿಶೇಷ ಕಾರ್ಯದಲ್ಲಿ ನಿಪುಣನಾದವ

উদাহরণ : ಕೆಲಸಗಾರ ಇಂದು ಕೆಲಸಕ್ಕೆ ಬಂದಿಲ್ಲ

সমার্থক : ಕೆಲಸಗಾರ


অন্যান্য ভাষায় অনুবাদ :

हाथ से विशेष प्रकार का काम करने वाला व्यक्ति या किसी विशेष कार्य में निपुण।

कारीगर आज काम पर नहीं आया है।
कारीगर

A skilled worker who practices some trade or handicraft.

artificer, artisan, craftsman, journeyman