সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಕರೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು
উদাহরণ : ಅಧ್ಯಾಪಕರು ರಾಜೀವನನ್ನು ಕಳುಹಿಸಿ ನನ್ನನ್ನು ಕರೆಯಿಸಿದರು.
সমার্থক : ಕರೆ ಕಳುಹಿಸು, ಕರೆಯಿಸು
অন্যান্য ভাষায় অনুবাদ :हिन्दी
बुलाने का काम दूसरे से कराना।
অর্থ : ಹುರಿಯುವ ಕೆಲಸ ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ
উদাহরণ : ಬಟ್ಟಿಯಲ್ಲಿ ಕಡಲೆಪುರಿಯನ್ನು ಹುರಿಸುತ್ತಿದ್ದಾರೆ.
সমার্থক : ಹುರಿಸು
भूनने का काम दूसरे से कराना।
ইনস্টল